Browsing Tag

venezuela

ಈ ದೇಶದಲ್ಲಿ ಚಿನ್ನಕ್ಕಿಂತ ದುಬಾರಿ ಕಾಂಡೋಮ್ : ಕಾರಣವೇನು ಇಲ್ಲಿದೆ ಡಿಟೇಲ್ಸ್ !

ನವದೆಹಲಿ : ಭಾರತ ಸೇರಿದಂತೆ ವಿಶ್ವದ ಹಲವು ದೇಶದಲ್ಲಿಕಾಂಡೋಮ್ ಒಂದು ಸಾಮಾನ್ಯ ದರಕ್ಕೆ ಮಾರಾಟವಾಗ್ತಿದೆ. ಅಷ್ಟೇ ಅಲ್ಲ ಎಷ್ಟೋ ಸಾಂಕ್ರಾಮಿಕ ರೋಗಗಳ ತಡೆಗೆ ಹಲವು ಸಂದರ್ಭದಲ್ಲಿ ಉಚಿತವಾಗಿ ಕೂಡ ಕಾಂಡೋಮ್ ವಿತರಿಸಲಾಗುತ್ತದೆ. ಆದರೆ ಇದೊಂದು ದೇಶದಲ್ಲಿ ಒಂದು ಕಾಂಡೋಮ್ ಬೆಲೆ ಚಿನ್ನದ ಬೆಲೆಗಿಂತ
Read More...