Browsing Tag

voters

Halappa Achar : ‘ಮತ್ತೆ ನಾನೇ ಶಾಸಕನಾಗಿ ಬರ್ತೀನಿ ನೋಡ್ತಿರಿ’ : ಮತದಾರರಿಗೆ ಸವಾಲ್​ ಎಸೆದ ಸಚಿವ ಹಾಲಪ್ಪ ಆಚಾರ್​

ಕೊಪ್ಪಳ :Halappa Achar challenged the voters : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸಲು ಇನ್ನೇನು ಆರು ತಿಂಗಳುಗಳು ಬಾಕಿ ಉಳಿದಿದೆ. ಮುಂದಿನ ಬಾರಿಯೂ ತಾವೇ ಅಧಿಕಾರಕ್ಕೆ ಬರಬೇಕೆಂದು ಬಿಜೆಪಿ ನಾಯಕರು ಇನ್ನಿಲ್ಲದ ಹರಸಾಹಸವನ್ನು ಮಾಡುತ್ತಿದ್ದಾರೆ. ಮತದಾರರನ್ನು ಓಲೈಸಿಕೊಳ್ಳುವ ಹಾಗೂ
Read More...