Browsing Tag

WHO

MBBS from abroad: ವಿದೇಶದಲ್ಲಿ ಪಡೆದ MBBS ಪದವಿ ಭಾರತದಲ್ಲಿ ಮಾನ್ಯತೆ ಇದೆಯೇ ?: ಮಾಹಿತಿಗಾಗಿ ಇಲ್ಲಿ ಪರಿಶೀಲಿಸಿ

ನವದೆಹಲಿ : (MBBS from abroad) ನಾಗರಿಕರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಪ್ರಯತ್ನದಲ್ಲಿ, ಇತರ ದೇಶಗಳಿಂದ ವೈದ್ಯಕೀಯ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಕೆಲವು ಬದಲಾವಣೆಗಳನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದೆ. 2019 ರಂತೆ 1:1000 ರ WHO ಮಾನದಂಡಗಳಿಗೆ ಹೋಲಿಸಿದರೆ ಭಾರತವು
Read More...

Cough Syrup : ಕೆಮ್ಮಿನ ಔಷಧ ಕುಡಿದು 66 ಮಕ್ಕಳ ಸಾವು; ತನಿಖೆಗೆ ಮುಂದಾದ WHO

ನವದೆಹಲಿ : Cough Syrup ಕೆಮ್ಮು ಮತ್ತು ನೆಗಡಿ ರೋಗ ಗುಣಪಡಿಸಲು ಭಾರತದ ಔಷಧ ಕಂಪನಿ ತಯಾರಿಸಿದ ಔಷಧಗಳನ್ನ ಸೇವಿಸಿ ಆಫ್ರಿಕಾದ ಗ್ಯಾಂಬಿಯಾದಲ್ಲಿ 66 ಮಕ್ಕಳು ಮೃತಪಟ್ಟಿದ್ದಾರೆಂದು ಆರೋಪ ಕೇಳಿ ಬಂದಿದೆ. ಈ ಸಂಬಂಧ ತನಿಖೆ ನಡೆಸುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಪಶ್ಚಿಮ
Read More...

World Suicide Prevention Day:ಇಂದು ವಿಶ್ವ ಆತ್ಮಹತ್ಯೆ ತಡೆ ದಿನ : ಏನಿದರ ಉದ್ದೇಶ ?

(World Suicide Prevention Day)ವಿಶ್ವದಾದ್ಯಂತ ಇಂದು ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಆತ್ಮಹತ್ಯೆ ಪ್ರಕರಣವನ್ನು ನಿರ್ಮೂಲನಗೊಳಿಸುವ ಸಲುವಾಗಿ ಇಂಟರ್‌ನ್ಯಾಷನಲ್‌ ಅಸೋಸಿಯೇಷನ್‌ ಫಾರ್‌
Read More...

Monkey Pox Emergency:ಮಂಕಿಪಾಕ್ಸ್ ಏಕಾಏಕಿ ಜಾಗತಿಕ ತುರ್ತುಸ್ಥಿತಿ ಎಂದು ಘೋಷಿಸಿದ ಡಬ್ಲ್ಯೂ.ಎಚ್.ಓ

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ.ಎಚ್.ಓ) ಶನಿವಾರ ಮಂಕಿಪಾಕ್ಸ್ ಏಕಾಏಕಿ ಜಾಗತಿಕ ತುರ್ತುಸ್ಥಿತಿ ಎಂದು ಘೋಷಿಸಿತು. ಇಲ್ಲಿಯವರೆಗೆ, 70 ಕ್ಕೂ ಹೆಚ್ಚು ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಕಂಡುಬಂದಿವೆ ಮತ್ತು ಭಾರತ ಸೇರಿದಂತೆ ಕೆಲವು ದೇಶಗಳು ಇತ್ತೀಚೆಗೆ ತಮ್ಮ ಮೊದಲ ಪ್ರಕರಣಗಳನ್ನು ವರದಿ
Read More...

Monkey Pox: ಕೇರಳದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್ ಲಕ್ಷಣ ಪತ್ತೆ

ಇತ್ತೀಚೆಗೆ ವಿದೇಶದಿಂದ ಹಿಂದಿರುಗಿದ ಕೇರಳದ ವ್ಯಕ್ತಿಯೊಬ್ಬರು ಮಂಕಿಪಾಕ್ಸ್(Monkey Pox) ವೈರಸ್‌ನ ಲಕ್ಷಣಗಳನ್ನು ಹೊಂದಿದ್ದಾರೆ ಮತ್ತು ಆಸ್ಪತ್ರೆಗೆ ದಾಖಲಾಗಿಸಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ಗುರುವಾರ (ಜುಲೈ 14, 2022)
Read More...

ಮುಂದಿನ ಕೋವಿಡ್​ ರೂಪಾಂತರಿಯ ಬಗ್ಗೆ ಬೆಚ್ಚಿಬೀಳಿಸುವ ಮಾಹಿತಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆ

ಕೋವಿಡ್​ ಸೋಂಕು ವಿಶ್ವಕ್ಕೆ ಬಂದಪ್ಪಳಿಸಿ ಎರಡು ವರ್ಷಗಳ ಬಳಿಕ ಇದೀಗ ಕೊಂಚ ಶಾಂತ ರೀತಿಯಲ್ಲಿ ವರ್ತಿಸುತ್ತಿದೆ. ಕೊರೊನಾ ಮೂರನೇ ಅಲೆಗೆ ಕಾರಣವಾಗಿರುವ ಓಮಿಕ್ರಾನ್​ ರೂಪಾಂತರಿಯು ಅಷ್ಟೇನು ಗಂಭೀರ ಪ್ರಮಾಣದಲ್ಲಿ ಸೋಂಕಿನ ಲಕ್ಷಣಗಳನ್ನು ತೋರಿಸದ ಹಿನ್ನೆಲೆಯಲ್ಲಿ ಜನತೆ ಇನ್ಮುಂದೆ ಕೋವಿಡ್​ ಕಾಟ
Read More...

Omicron cases : ಹೊಸ ರೂಪಾಂತರಿಯ ಹುಟ್ಟಿಗೆ ಕಾರಣವಾಗಲಿದೆ ಓಮಿಕ್ರಾನ್​ : ಡಬ್ಲುಹೆಚ್​ಓ ಎಚ್ಚರಿಕೆ

Omicron cases :ಓಮಿಕ್ರಾನ್​ ರೂಪಾಂತರಿಯು ಹೆಚ್ಚು ಗಂಭೀರ ತೊಂದರೆಗಳನ್ನು ಉಂಟು ಮಾಡುವುದಿಲ್ಲ ಎಂದುಕೊಳ್ಳುತ್ತಿರುವಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಪ್ರಪಂಚಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿರುವ ಕೋವಿಡ್​ 19 ಓಮಿಕ್ರಾನ್​ ರೂಪಾಂತರಿಯ ಬಗ್ಗೆ ಆಘಾತಕಾರಿ ಮಾಹಿತಿಯನ್ನು ಹೊರ ಹಾಕಿದೆ.
Read More...

World Toilet Day : ವಿಶ್ವ ಶೌಚಾಲಯ ದಿನಾಚರಣೆ : 3.6 ಶತಕೋಟಿ ಜನರಿಗಿಲ್ಲ ಶೌಚಾಲಯ !

ನವದೆಹಲಿ : ಪರಿಸರ, ಸ್ವಚ್ಚತೆ, ಆರೋಗ್ಯ ಹೀಗೆ ಎಲ್ಲದಕ್ಕೂ ಒಂದೊಂದು ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅಂತೆಯೇ ಇಂದು ವಿಶ್ವ ಶೌಚಾಲಯ ದಿನ (World Toilet Day). ವಿಶ್ವದಾದ್ಯಂತ ನವೆಂಬರ್‌ 19ನ್ನು ವಿಶ್ವ ಶೌಚಾಲಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಹೊತ್ತಲ್ಲೇ ವಿಶ್ವ ಆರೋಗ್ಯ ಸಂಸ್ಥೆ
Read More...

ಕೋವಿಡ್‌ ವೈರಸ್‌ ಹುಟ್ಟಿದ್ದು ವುಹಾನ್‌ ಲ್ಯಾಬ್‌ನಲ್ಲಿ : ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟಿದೆ ಶಾಕಿಂಗ್ ವರದಿ

ಲಂಡನ್ : ಕೋವಿಡ್ -19 ಮಹಾಮಾರಿ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಕೋಟ್ಯಾಂತರ ಜನರು ವೈರಸ್‌ ಸೋಂಕಿನಿಂದ ತತ್ತರಿಸಿದ್ದಾರೆ. ವಿಶ್ವದ ಬಹುತೇಕ ದೇಶಗಳ ಆರ್ಥಿಕತೆ ನೆಲಕಚ್ಚಿದೆ. ಆರಂಭದಿಂದಲೂ ಕೊರೊನಾ ಸೋಂಕು ತನ್ನದಲ್ಲ ಎಂದೇ ಹೇಳಿಕೊಂಡಿದ್ದ ಚೀನಾದ ಕಳ್ಳಾಟವನ್ನು ವಿಶ್ವ
Read More...

COVID : ಕೋವಿಡ್ 3ನೇ ಅಲೆ 2 ನೇ ಅಲೆಗಿಂತ ಅಪಾಯಕಾರಿಯಲ್ಲ: WHO

ಜಿನೇವಾ : ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೊರೊನಾ ಮೂರನೇ ಅಲೆ ಆರಂಭಗೊಂಡಿದೆ. ಮೂರನೇ ಅಲೆ ಯಾವಾಗ ವ್ಯಾಪಕವಾಗಿ ಹರಡಲಿದೆ ಅನ್ನೋದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಮೂರನೇ ಅಲೆ ಎರಡನೇ ಅಲೆಯಷ್ಟು ಅಪಾಯಕಾರಿಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್
Read More...