Browsing Tag

workers

ಕರೋನಾ ಲಾಕ್ ಡೌನ್ ಗೆ ಕಂಗೆಟ್ಟ ಚಿತ್ರೋದ್ಯಮದ ಕಾರ್ಮಿಕರು…! ಸಹಾಯಹಸ್ತ ಚಾಚಿದ ರಿಯಲ್ ಸ್ಟಾರ್….!!

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಗೆ ಸೆಮಿಲಾಕ್ ಡೌನ್ ಜಾರಿಯಾಗಿದ್ದು, ಜನರು ಮನೆಯಿಂದ ಹೊರಬರುವಂತಿಲ್ಲ  ಎಂದು ಸರ್ಕಾರ ಆದೇಶಿಸಿದೆ. ಈ ಮಧ್ಯೆ  ಲಾಕ್ ಡೌನ್ ನಿಂದ ಚಿತ್ರೋದ್ಯಮ ಸಂಕಷ್ಟಕ್ಕೆ ಸಿಲುಕಿದ್ದು, ಚಿತ್ರೋದ್ಯಮದ ದಿನಗೂಲಿ ನೌಕರರು ಕಂಗಾಲಾಗಿದ್ದಾರೆ. ಈಗ ಈ ಕಾರ್ಮಿಕರ ನೆರವಿಗೆ
Read More...