Browsing Tag

yettinahole yojane

‘ಎತ್ತಿನಹೊಳೆ’ ವಿಚಾರದಲ್ಲಿ ಬಿಜೆಪಿ ಅನ್ಯಾಯ ! ಕರಾವಳಿಗೆ ಮೋಸ ಮಾಡಿದ್ರಾ ಸಂಸದ ನಳಿನ್ ?

ಮಂಗಳೂರು : ಕರಾವಳಿಯಲ್ಲಿ ಎತ್ತಿನಹೊಳೆ ವಿಚಾರದಲ್ಲಿ ಕಿಚ್ಚು ಹೊತ್ತಿಸಿದ್ದ ಬಿಜೆಪಿ ಇದೀಗ ಬಜೆಟ್ ನಲ್ಲಿ ಎತ್ತಿನಹೊಳೆ ಯೋಜನೆಗೆ ಜೈ ಎಂದಿದೆ. ಬಿಜೆಪಿಯ ನಡೆ ಕರಾವಳಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಎತ್ತಿನಹೊಳೆಗಾಗಿ ಪಾದಯಾತ್ರೆ ಮಾಡಿದ್ದ ಸಂಸದ ನಳಿನ್ ಕುಮಾರ್ ಕಟೀಲು ವಿರುದ್ದ ಬಾರೀ ಆಕ್ರೋಶ
Read More...