Browsing Tag

Yuvarathna

ಕೊರೋನಾಸೋಂಕಿತರಿಗಾಗಿ ಮಿಡಿದ ಸ್ಯಾಂಡಲ್ ವುಡ್ ವಿಲನ್….! ಸ್ವತಃ ಅಂಬ್ಯುಲೆನ್ಸ್ ಚಾಲನೆಗೆ ಮುಂದಾದ ಅರ್ಜುನ್ ಗೌಡ…!!

ಕೊರೋನಾ ಎರಡನೇ ಅಲೆಯ ಸಂಕಷ್ಟ ಕರ್ನಾಟಕದಲ್ಲಿ ಜನರ ಜೀವನವನ್ನೇ ಸಂಕಷ್ಟಕ್ಕೆ ಒಡ್ಡಿದೆ. ಇಂಥ ಹೊತ್ತಿನಲ್ಲಿ ನೆರವಿಗೆ ಬಂದವರೇ ದೇವರಂತೆ ಭಾಸವಾಗುತ್ತಿದ್ದಾರೆ. ಜೀವನ್ಮರಣದ ಹೋರಾಟದಂತಿರುವ  ಈ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ನಟನೊಬ್ಬ ಎಲ್ಲ ಹಮ್ಮುಬಿಮ್ಮು ಬಿಟ್ಟು ಅಂಬುಲೆನ್ಸ್ ಚಾಲಕರಾಗಿ ಸೇವೆ
Read More...

ಯುವರತ್ನ ಕ್ಕೂ ಮುನ್ನ ಪವರ್ ಸ್ಟಂಟ್….! ಬ್ಯಾಕ್ ಡ್ರೈವ್ ವಿಡಿಯೋ ಸಖತ್ ವೈರಲ್…!!

ಸದಾ ಫಿಟನೆಸ್ ಗೆ ಆದ್ಯತೆ ನೀಡೋ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತೊಮ್ಮೆ ಬ್ಯಾಕ್ ಡೈವ್ ವಿಡಿಯೋ ಜೊತೆ ಸುದ್ದಿಯಾಗಿದ್ದಾರೆ. ಇತ್ತೀಚಿಗಷ್ಟೇ ಮುರುಡೇಶ್ವರಕ್ಕೆ ಭೇಟಿ ನೀಡಿದ್ದ ಪವರ್ ಸ್ಟಾರ್ ಅಲ್ಲಿನ ಪ್ರವಾಸಿ ತಾಣಗಳಿಗೆ ಹೋಗಿ ಸಖತ್ ಎಂಜಾಯ್ ಮಾಡಿದ್ದರು. ಮುರುಡೇಶ್ವರದ ಅರಬ್ಬಿ
Read More...