ನಟಿ ಸಮಂತಾ ಪತಿ ನಾಗಚೈತನ್ಯಗೆ ಡೈವೋರ್ಸ್ ನೀಡಿದ್ದರು

ನಟಿ ಸಮಂತಾಗೆ ಮತ್ತೊಂದು ಶಾಕ್ ಎದುರಾಗಿದೆ

ಸ್ನೇಹಿತೆಯ ಜೊತೆಗೆ ಸಮಂತಾ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ

ಸಮಂತಾ ಹಾಗೂ ಚಿನ್ಮಯಿ ಆತ್ಮೀಯ ಗೆಳೆಯರು