ಮಲಯಾಳಂನ ಸೂಪರ್ ಹಿಟ್ 'ಅಂಗಮಾಲಿ ಡೈರೀಸ್' ಚಿತ್ರದ 'ಲಿಚ್ಚಿ' ಪಾತ್ರದ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದ ನಟಿ ಅನ್ನಾ ರಾಜನ್.
ಬಣ್ಣದ ಲೋಕಕ್ಕೆ ಬರುವ ಮುನ್ನ ಅನ್ನಾ ರಾಜನ್ ಅವರು ಕೇರಳದ ಆಲುವಾದ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು ಎಂಬುದು ಬಹುತೇಕರಿಗೆ ತಿಳಿದಿಲ್ಲ.
ಖ್ಯಾತ ನಿರ್ದೇಶಕ ಲಿಜೋ ಜೋಸ್ ಪೆಲ್ಲಿಸ್ಸೇರಿ ಅವರ ಕಣ್ಣಿಗೆ ಬಿದ್ದ ಅನ್ನಾ, ಯಾವುದೇ ನಟನಾ ಅನುಭವವಿಲ್ಲದೆ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟು ಮೊದಲ ಚಿತ್ರದಲ್ಲೇ ಸ್ಟಾರ್ ಆದರು
ಮೋಹನ್‌ಲಾಲ್ ಜೊತೆ 'ವೆಳಿಪಾಡಿಂಟೆ ಪುಸ್ತಿಕಂ' ಹಾಗೂ ಮಮ್ಮುಟ್ಟಿ ಜೊತೆ 'ಮಧುರ ರಾಜ' ಚಿತ್ರಗಳಲ್ಲಿ ನಟಿಸುವ ಅವಕಾಶ
ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಅನ್ನಾ ರಾಜನ್, ತಮ್ಮ ಗ್ಲಾಮರಸ್ ಹಾಗೂ ಟ್ರೆಡಿಷನಲ್ ಫೋಟೋಗಳ ಮೂಲಕ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ
ಸಿನಿಮಾ ತಾರೆಗಳ ಕುರಿತಾದ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ಹಾಗೂ ಗಾಸಿಪ್ಗಳಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ.