LIC ಯಿಂದ ಎರಡು ಹೊಸ ಪಾಲಿಸಿಗಳು: ‘ಪ್ರೊಟೆಕ್ಷನ್ ಪ್ಲಸ್’ ಮತ್ತು ‘ಬೀಮಾ ಕವಚ್’ ಬಿಡುಗಡೆ

ಬೆಂಗಳೂರು: ದೇಶದ ಅತಿದೊಡ್ಡ ವಿಮಾ ಕಂಪನಿಯಾದ ಭಾರತೀಯ ಜೀವ ವಿಮಾ ನಿಗಮ (LIC) ಗ್ರಾಹಕರಿಗೆ ಹೆಚ್ಚಿನ ಆರ್ಥಿಕ ಭದ್ರತೆ ಮತ್ತು ಆಯ್ಕೆಗಳನ್ನು ಒದಗಿಸಲು ಎರಡು ಹೊಸ ವೈಯಕ್ತಿಕ ಜೀವ ವಿಮಾ ಯೋಜನೆಗಳನ್ನು ಬಿಡುಗಡೆ ಮಾಡಿದೆ: ‘LIC ಯ ಪ್ರೊಟೆಕ್ಷನ್ ಪ್ಲಸ್ (ಯೋಜನೆ 886)’ ಮತ್ತು ‘LIC ಯ ಬೀಮಾ ಕವಚ್ (ಯೋಜನೆ 887)’ ಈ ಹೊಸ ಯೋಜನೆಯಾಗಿದ್ದು, ಈ ಕುರಿತು ನಿಮಗೆಂದೇ ಇಲ್ಲಿದೆ ಮಾಹಿತಿ.

  1. ಪ್ರೊಟೆಕ್ಷನ್ ಪ್ಲಸ್ (Protection Plus)
    ಇದು ನಾನ್-ಪಾರ್ಟಿಸಿಪೇಟಿಂಗ್, ಯುನಿಟ್-ಲಿಂಕ್ಡ್, ಲೈಫ್ ಇನ್ಶೂರೆನ್ಸ್ ಸೇವಿಂಗ್ಸ್ ಪ್ಲಾನ್ ಆಗಿದೆ.
  1. ಬೀಮಾ ಕವಚ್ (Bima Kavach)
    ಇದು ನಾನ್-ಪಾರ್ಟಿಸಿಪೇಟಿಂಗ್, ನಾನ್-ಲಿಂಕ್ಡ್, ವೈಯಕ್ತಿಕ ಪ್ಯೂರ್ ರಿಸ್ಕ್ ಪ್ಲಾನ್ ಆಗಿದೆ.
Exit mobile version