ದುಬೈ ಪೊಲೀಸರಿಗೆ ಲ್ಯಾಂಬೋರ್ಗಿನಿ ಕಾರು! ಗಂಟೆಗೆ 350 ಕಿ.ಮೀ ವೇಗ, ಬೆರಗುಗೊಳಿಸುವ ಲುಕ್!

Lamborghini Revuelto car for Dubai Police: ದುಬೈ: ವಿಶ್ವದ ಅತ್ಯಂತ ಐಷಾರಾಮಿ ಮತ್ತು ವೇಗದ ಪೆಟ್ರೋಲಿಂಗ್ ವಾಹನಗಳನ್ನು ಹೊಂದಿರುವ ದುಬೈ ಪೊಲೀಸರು, ಈಗ ತಮ್ಮ ಗ್ಯಾರೇಜ್‌ಗೆ ಮತ್ತೊಂದು ಸೂಪರ್ ಕಾರ್ ಅನ್ನು ಸೇರಿಸಿಕೊಂಡಿದ್ದಾರೆ. ಅದೇ ಲಂಬೋರ್ಗಿಣಿ ಕಂಪನಿಯ ಅತ್ಯಾಧುನಿಕ ಮಾಡೆಲ್ ‘ರೆವೆಲ್ಟೊ’ (Lamborghini Revuelto). ವಿಶೇಷವೆಂದರೆ, ಈ ಕಾರನ್ನು ಖ್ಯಾತ ಟ್ಯೂನರ್ ಕಂಪನಿ ‘ಮ್ಯಾನ್ಸರಿ’ (Mansory) ಮೂಲಕ ಮತ್ತಷ್ಟು ಶಕ್ತಿಯುತವಾಗಿ ವಿನ್ಯಾಸಗೊಳಿಸಲಾಗಿದೆ.

ಈ ಸೂಪರ್ ಕಾರ್‌ನ ವಿಶೇಷತೆಗಳೇನು?

ದುಬೈ ಪೊಲೀಸರ ಬಳಿ ಇರುವ ಇತರ ಐಷಾರಾಮಿ ಕಾರುಗಳು:

ದುಬೈ ಪೊಲೀಸರು ಕೇವಲ ಈ ಲಂಬೋರ್ಗಿಣಿ ಮಾತ್ರವಲ್ಲದೆ, ವಿಶ್ವದ ಅತ್ಯಂತ ದುಬಾರಿ ಕಾರುಗಳ ಪಡೆಯನ್ನೇ ಹೊಂದಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ:

ದುಬೈ ಪೊಲೀಸರ ಈ ಹೊಸ ಲಂಬೋರ್ಗಿಣಿ ಕೇವಲ ಅಪರಾಧಿಗಳನ್ನು ಬೆನ್ನಟ್ಟಲು ಮಾತ್ರವಲ್ಲದೆ, ಅಲ್ಲಿನ ಪ್ರವಾಸೋದ್ಯಮದ ಆಕರ್ಷಣೆಯ ಕೇಂದ್ರಬಿಂದುವೂ ಆಗಲಿದೆ. ಪ್ರವಾಸಿಗರು ಈ ಕಾರಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದಾರೆ.

Exit mobile version