Samsung vs OnePlus vs Vivo : ಈ ಮೂರು ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದನ್ನು ಖರೀದಿಸುವುದು ಬೆಸ್ಟ್ ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಮ್‌ಸಂಗ್‌ ಗ್ಯಾಲಕ್ಸಿ ಎ57 5ಜಿ ( Galaxy A57 5G) ಅನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಒನ್ ಪ್ಲಸ್‌ 15 ಆರ್‌ (OnePlus 15R) ಮತ್ತು ವಿವೋ ಎಕ್ಸ್‌ 200 ಇಎಫ್‌  (Vivo X200 FE ) ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ.

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಸ್ಯಾಮ್‌ಸಂಗ್ ತನ್ನ ಬಹುನಿರೀಕ್ಷಿತ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ57 5ಜಿ ( Galaxy A57 5G) ಅನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಒನ್ ಪ್ಲಸ್‌ 15 ಆರ್‌ (OnePlus 15R) ಮತ್ತು ವಿವೋ ಎಕ್ಸ್‌ 200 ಇಎಫ್‌  (Vivo X200 FE ) ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ನೀವು ಹೊಸ ಫೋನ್ ಖರೀದಿಸುವ ಪ್ಲಾನ್‌ನಲ್ಲಿದ್ದರೆ, ಈ ಮೂರರಲ್ಲಿ ಯಾವುದು ನಿಮಗೆ ಬೆಸ್ಟ್ ಎಂಬುದನ್ನು ಇಲ್ಲಿ ತಿಳಿಯಿರಿ.

Samsung vs OnePlus vs Vivo : ಪ್ರೊಸೆಸರ್ ಮತ್ತು ಪರ್ಫಾರ್ಮೆನ್ಸ್

ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್‌ಗೆ ಒನ್‌ಪ್ಲಸ್ ಮುಂದಿದ್ದರೆ, ದೈನಂದಿನ ಬಳಕೆಗೆ ಸ್ಯಾಮ್‌ಸಂಗ್ ಸಮತೋಲಿತವಾಗಿದೆ.

Also Read : IPL 2026 jiohotstar : ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್ ! ಜಿಯೋ-ಹಾಟ್‌ಸ್ಟಾರ್‌ನಲ್ಲಿ ಉಚಿತ ಲೈವ್ ಸ್ಟ್ರೀಮಿಂಗ್ ವೀಕ್ಷಿಸುವುದು ಹೇಗೆ ?

ಡಿಸ್‌ಪ್ಲೇ ವಿಶೇಷತೆ

ಡಿಸ್‌ಪ್ಲೇ ವಿಚಾರದಲ್ಲಿ ಒನ್‌ಪ್ಲಸ್ 15R 6.83-ಇಂಚಿನ 1.5K ಅಮೋಲೆಡ್ ಸ್ಕ್ರೀನ್ ಹಾಗೂ 165Hz ರಿಫ್ರೆಶ್ ರೇಟ್ ಹೊಂದಿದ್ದು, ಅತ್ಯಂತ ಸ್ಮೂತ್ ಅನುಭವ ನೀಡುತ್ತದೆ. ವಿವೋ X200 FE 5000 ನಿಟ್ಸ್ ಪೀಕ್ ಬ್ರೈಟ್‌ನೆಸ್‌ನೊಂದಿಗೆ ಸೂರ್ಯನ ಬೆಳಕಿನಲ್ಲೂ ಸ್ಪಷ್ಟವಾಗಿ ಕಾಣಿಸುತ್ತದೆ. ಸ್ಯಾಮ್‌ಸಂಗ್ 6.7-ಇಂಚಿನ ಸೂಪರ್ ಅಮೋಲೆಡ್ ಪ್ಲಸ್ ಸ್ಕ್ರೀನ್ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಬ್ಯಾಟರಿ ಸಾಮರ್ಥ್ಯದಲ್ಲಿ ಒನ್‌ಪ್ಲಸ್ ಮೇಲುಗೈ ಸಾಧಿಸಿದ್ದು, 7400mAh ನ ಬೃಹತ್ ಬ್ಯಾಟರಿ ಹೊಂದಿದೆ. ವಿವೋ 6500mAh ಬ್ಯಾಟರಿಯೊಂದಿಗೆ 90W ಫಾಸ್ಟ್ ಚಾರ್ಜಿಂಗ್ ನೀಡಿದರೆ, ಸ್ಯಾಮ್‌ಸಂಗ್ 5000mAh ಬ್ಯಾಟರಿ ಹೊಂದಿದೆ.

Also Read : Android March 2026 Update: ಪಿಕ್ಸೆಲ್ ಬಳಕೆದಾರರಿಗೆ ತಲೆನೋವಾದ ಹೊಸ ಅಪ್‌ಡೇಟ್ – ಆಂಡ್ರಾಯ್ಡ್ ಆಟೋ ಸಮಸ್ಯೆ

ಕ್ಯಾಮೆರಾ ಸಾಮರ್ಥ್ಯ

Samsung vs OnePlus vs Vivo  ಬೆಲೆ ಎಷ್ಟು? (Price in India)

ನಿಮಗೆ ವೇಗದ ಪ್ರೊಸೆಸರ್ ಮತ್ತು ದೊಡ್ಡ ಬ್ಯಾಟರಿ ಬೇಕಿದ್ದರೆ OnePlus 15R ಆರಿಸಿಕೊಳ್ಳಿ. ಪ್ರೀಮಿಯಂ ಕ್ಯಾಮೆರಾ ಬೇಕಿದ್ದರೆ Vivo X200 FE ಸೂಕ್ತ. ಬ್ರ್ಯಾಂಡ್ ವ್ಯಾಲ್ಯೂ ಮತ್ತು ಸಮತೋಲಿತ ಫೀಚರ್ಸ್ ಬಯಸುವವರು Samsung Galaxy A57 5G ಕಡೆಗೆ ಗಮನಹರಿಸಬಹುದು.

samsung galaxy a57 vs oneplus 15r vs vivo x200 fe comparison india

 

Exit mobile version