ಮೇಘಾ ಶೆಟ್ಟಿ ವರ್ಕೌಟ್‌ ಪೋಟೋ ಶೂಟ್‌ ಬಾರೀ ವೈರಲ್‌ ಆಗುತ್ತಿದೆ. 

ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಮೇಘಾ ಶೆಟ್ಟಿ ಪ್ರಖ್ಯಾತಿ ಗಳಿಸಿದ್ದರು.

ಕರಾವಳಿ ಮೂಲದ ಬೆಡಗಿ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾಗಿದ್ದಾಳೆ

ಡಾರ್ಲಿಂಗ್‌ ಕೃಷ್ಣ ನಟನೆಯ ದಿಲ್‌ ಪಸಂದ್‌ ಸಿನಿಮಾದಲ್ಲಿ ನಟಿಸಲಿದ್ದಾರೆ

ಡಾರ್ಲಿಂಗ್‌ ಕೃಷ್ಣ ನಟನೆಯ ದಿಲ್‌ ಪಸಂದ್‌ ಸಿನಿಮಾದಲ್ಲಿ ನಟಿಸಲಿದ್ದಾರೆ

ಮೇಘಾ ಶೆಟ್ಟಿ ನಟನೆಯ ಜೊತೆ ಜೊತೆಯಲಿ ಧಾರಾವಾಹಿ ಇತ್ತೀಚಿಗಷ್ಟೇ ಮುಕ್ತಾಯ ಕಂಡಿತ್ತು.