ಪ್ಯಾನ್ ಕಾರ್ಡ್ ಹೊಸ ರೂಲ್ಸ್‌ : ಸುಲಭವಾಗಿ PANCARD 2.0 ಗೆ ಅರ್ಜಿ ಸಲ್ಲಿಸಿ

PAN Card New Rules : ಭಾರತ ಸರಕಾರದ ಆದಾಯ ತೆರಿಗೆ ಇಲಾಖೆಯು ತರಿಗೆದಾರರ ಗುರುತು ಪತ್ತೆಯಾಗಿ ಹೊಸ ಬದಲಾವಣೆಗಳನ್ನು ತರುತ್ತಿದೆ. ಅದ್ರಲ್ಲೂ ಪ್ಯಾನ್‌ ಕಾರ್ಡ್‌ ವ್ಯವಸ್ಥೆಯಲ್ಲಿ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪ್ಯಾನ್ 2.0 (PANCARD 2.0) ಜಾರಿಗೆ ತರುವುದಾಗಿ ಕೇಂದ್ರ ಸರಕಾರ ಘೋಷಣೆ ಮಾಡಿದೆ.

ಪ್ರತಿಯೊಬ್ಬ ಭಾರತೀಯರು ಕೂಡ ಕಡ್ಡಾಯವಾಗಿ ಪ್ಯಾನ್‌ ಕಾರ್ಡ್‌ ಹೊಂದಿರಲೇ ಬೇಕು. ಪ್ಯಾನ್‌ ಕಾರ್ಡ್‌ ಇಲ್ಲದೇ ಬ್ಯಾಂಕ್‌ ವ್ಯವಹಾರ ಸೇರಿದಂತೆ ಯಾವುದೇ ಹಣಕಾಸಿನ ವ್ಯವಹಾರ ಮಾಡಲು ಸಾಧ್ಯವಿಲ್ಲ. ಇದೀಗ ಪ್ಯಾನ್‌ ಕಾರ್ಡ್‌ನಲ್ಲಿ ಹೊಸ ಬದಲಾವಣೆಯನ್ನು ತರಲಾಗಿದೆ.

ಪ್ಯಾನ್‌ ಕಾರ್ಡ್‌ ಹೊಸ ಪರಿಷ್ಕರಣೆಗಾಗಿ ಇದೀಗ ಡಿಜಿಟ್ಲೇಡ್ ಎಂಬ ಏಕೀಕೃತ ಡಿಜಿಟಲ್ ಪೋರ್ಟಲ್ ಅನ್ನು ಪರಿಚಯಿಸಲಿದೆ. ಈ ಪೋರ್ಟಲ್‌ ಹೊಸದಾಗಿ ಪ್ಯಾನ್‌ ಕಾರ್ಡ್ ನೋಂದಣಿಗೆ ಅನುಕೂಲವಾಗಲಿದೆ. ಅಲ್ಲದೇ ಪ್ಯಾನ್‌ಗೆ ಸಂಬಂಧಿಸಿದಂತಹ ಎಲ್ಲಾ ಸೇವೆಗಳನ್ನು ಒದಗಿಸಲಿದೆ.

Also Read : ಮಹಿಳಾ ಸಮೃದ್ಧಿ ಯೋಜನೆ : ಮಹಿಳೆಯರಿಗೆ ಪ್ರತೀ ತಿಂಗಳು ಸಿಗಲಿದೆ 2500 ರೂ.

PANCARD 2.0 : ಪ್ಯಾನ್ 2.0 ನಲ್ಲಿ ಹೊಸದೇನಿದೆ ?

PAN 2.0 ಗೆ ಯಾರು ಅರ್ಹರು :

PAN 2.0 ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ:

ಪ್ಯಾನ್ 2.0 ಅರ್ಜಿಗೆ ಅಗತ್ಯವಿರುವ ದಾಖಲೆಗಳು:

ಜನನ ಪುರಾವೆ (Birth Details) – ಜನನ ಪ್ರಮಾಣಪತ್ರ, ಶಾಲಾ ವರ್ಗಾವಣೆ ಪ್ರಮಾಣಪತ್ರ ಅಥವಾ ಪಾಸ್‌ಪೋರ್ಟ್.

ಗುರುತಿನ ಪುರಾವೆ – ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ ಅಥವಾ ಚಾಲನಾ ಪರವಾನಗಿ.

ವಿಳಾಸ ಪುರಾವೆ – ಬ್ಯಾಂಕ್ ಹೇಳಿಕೆ, ವಿದ್ಯುತ್ ಬಿಲ್ ಅಥವಾ ಬಾಡಿಗೆ ಒಪ್ಪಂದ.

Also Read : ಗೃಹಲಕ್ಷ್ಮೀ ಯೋಜನೆಯ ಹಣ ನಿಮ್ಮ ಖಾತೆಗೆ ಜಮೆ ಆಗಿದ್ಯಾ ? ಹೀಗೆ ಚೆಕ್‌ ಮಾಡಿ

ಪ್ಯಾನ್ 2.0 ಪ್ರಾಮುಖ್ಯತೆ:

ತಡೆರಹಿತ ಪರಿಶೀಲನೆ – QR ಕೋಡ್‌ಗಳು ತ್ವರಿತ ಪ್ಯಾನ್ ದೃಢೀಕರಣವನ್ನು ಅನುಮತಿಸುತ್ತದೆ.

ವರ್ಧಿತ ಭದ್ರತೆ – ಕೇಂದ್ರೀಕೃತ ಡೇಟಾ ಸಂಗ್ರಹಣೆಯು ವಂಚನೆಯ ವಿರುದ್ಧ ಉತ್ತಮ ರಕ್ಷಣೆಯನ್ನು ಖಚಿತಪಡಿಸುತ್ತದೆ.

ಹೆಚ್ಚುವರಿ ಶುಲ್ಕಗಳಿಲ್ಲ – ಪ್ಯಾನ್ 2.0 ಗೆ ಅಪ್‌ಗ್ರೇಡ್‌ಗಳು ಉಚಿತ.

ಸುಲಭ ನವೀಕರಣಗಳು – ಕಚೇರಿಗೆ ಭೇಟಿ ನೀಡದೆಯೇ ಪ್ಯಾನ್ ವಿವರಗಳನ್ನು ಮಾರ್ಪಡಿಸಿ.

PAN Card New Rules Apply for PANCARD 2.0 easily in Kannada News

Exit mobile version