ಬೆಂಗಳೂರಿನಲ್ಲಿ ಇಂಟರ್ನ್‌ಶಿಪ್ ಅವಕಾಶ: SION Semiconductors ನಿಂದ 200ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ!

SION Semiconductors VLSI Internship: Semiconductors ಸಂಸ್ಥೆಯು ತನ್ನ ವಿವಿಧ ಸಂಶೋಧನಾ ಕೇಂದ್ರಗಳಿಗಾಗಿ 200ಕ್ಕೂ ಹೆಚ್ಚು VLSI ಇಂಟರ್ನ್‌ಶಿಪ್ ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬೆಂಗಳೂರು ಸೇರಿದಂತೆ ಹೈದರಾಬಾದ್, ಸಿಂಗಾಪುರ, ಪೆನಾಂಗ್ ಮತ್ತು ಅಮೆರಿಕದ ಸ್ಯಾನ್ ಜೋಸ್‌ನಲ್ಲಿರುವ ಆರ್‌ ಅಂಡ್‌ ಡಿ (R&D) ಕೇಂದ್ರಗಳಲ್ಲಿ ಈ ಅವಕಾಶಗಳು ಲಭ್ಯವಿವೆ.

ಬೆಂಗಳೂರು ಕೇಂದ್ರವೊಂದರಲ್ಲೇ ಒಟ್ಟು 85 ಸ್ಥಾನಗಳಿದ್ದು, ಅದರಲ್ಲಿ ಎಸ್‌ಒಸಿ ವೆರಿಫಿಕೇಶನ್ (SOC Verification) ವಿಭಾಗಕ್ಕೆ 25, ಎಫ್‌ಪಿಜಿಎ ಡಿಸೈನ್ (FPGA Design) ವಿಭಾಗಕ್ಕೆ 20, ಫರ್ಮ್‌ವೇರ್ (Firmware) ವಿಭಾಗಕ್ಕೆ 20 ಹಾಗೂ ಫಿಸಿಕಲ್ ಡಿಸೈನ್ (Physical Design) ವಿಭಾಗಕ್ಕೆ 20 ಸ್ಥಾನಗಳನ್ನು ಮೀಸಲಿಡಲಾಗಿದೆ.

ಲಭ್ಯವಿರುವ ಹುದ್ದೆಗಳ ವಿವರ (ಬೆಂಗಳೂರು ಕೇಂದ್ರಕ್ಕಾಗಿ):

Exit mobile version