Photo Storiesphoto stories3d ago4 photos

ಕೈ ಮೇಲಿನ ಹಚ್ಚೆ ನೋಡಿ ಅಭಿಮಾನಿಗಳು ಶಾಕ್: ಅಕುಲ್ ಬಾಲಾಜಿ ಕನ್ನಡಿಗನಾದ ಭಾವನಾತ್ಮಕ ಜರ್ನಿ!

ಅಕುಲ್ ಬಾಲಾಜಿ ಎಂದರೆ ನಮಗೆ ನೆನಪಾಗುವುದು ಎನರ್ಜಿಟಿಕ್ ಮಾತು,ಅದ್ಭುತ ನಿರೂಪಣೆ. ಆಂಧ್ರಪ್ರದೇಶದಲ್ಲಿ ಜನಿಸಿ ಬೆಂಗಳೂರಿಗೆ ಬಂದು ಇಂದು ಕನ್ನಡಿಗರ ನೆಚ್ಚಿನ ನಿರೂಪಕನಾಗಿರುವುದು ಒಂದು ರೋಚಕ ಪಯಣ.

By meghana

  1. Akul Balaji ೧೧೧1/4

    Photo 1/4

    ಅಕುಲ್ ಬಾಲಾಜಿ ಎಂದರೆ ನಮಗೆ ನೆನಪಾಗುವುದು ಅವರ ಎನರ್ಜಿಟಿಕ್ ಮಾತು, ಅದ್ಭುತ ನಿರೂಪಣೆ. ಆಂಧ್ರಪ್ರದೇಶದಲ್ಲಿ ಜನಿಸಿ, ನೃತ್ಯ ಕಲಿಯಲು ಬೆಂಗಳೂರಿಗೆ ಬಂದು ಇಂದು ಕನ್ನಡಿಗರ ನೆಚ್ಚಿನ ನಿರೂಪಕನಾಗಿರುವುದು ಒಂದು ರೋಚಕ ಪಯಣ

    Akul Balaji ೧೧೧

  2. Akul Balaji2/4

    Photo 2/4

    ಅಕುಲ್, ರಂಗಭೂಮಿ ಮತ್ತು ಕಿರುತೆರೆಯ ಸಣ್ಣಪುಟ್ಟ ಪಾತ್ರಗಳ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದರು. ಆದರೆ, ಕನ್ನಡಿಗರು ನೀಡಿದ ಅಪಾರ ಪ್ರೀತಿ ಮತ್ತು ಅಭಿಮಾನ ಅವರನ್ನು ಸಂಪೂರ್ಣವಾಗಿ ಬದಲಾಯಿಸಿತು.

    Akul Balaji

  3. Akul Balaji3/4

    Photo 3/4

    "ನನಗೆ ಜನ್ಮ ನೀಡಿದ್ದು ಆಂಧ್ರಪ್ರದೇಶವಾದರೂ, ನನಗೆ ಅನ್ನ, ಹೆಸರು, ಗೌರವ ಮತ್ತು ಗುರುತು ಕೊಟ್ಟಿದ್ದು ಈ ಪವಿತ್ರ ಕನ್ನಡ ನೆಲ. ನಾನು ಸಾಯುವವರೆಗೂ ಕನ್ನಡಿಗನೇ" ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.

    Akul Balaji

  4. Akul Balaji4/4

    Photo 4/4

    ಡ್ಯಾನ್ಸರ್ ಬಂದು, 'ಬಿಗ್ ಬಾಸ್' ಸೀಸನ್ 2 ಗೆದ್ದು, ಇಂದು ಕನ್ನಡ ಕಿರುತೆರೆಯ ನಂಬರ್ 1 ನಿರೂಪಕನಾಗಿ ಮೆರೆಯುತ್ತಿರುವ ಅಕುಲ್ ಬಾಲಾಜಿ ಅವರ ಈ ಪಯಣ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ

    Akul Balaji

ಮುಖಪುಟ