Quick News

Swipe for the latest

1 / 19

RRB Recruitment
job

1 / 19 · Tue, 15 Sept, 2026, 12:22 pm

ರೈಲ್ವೆಯಲ್ಲಿ 560 ಪ್ಯಾರಾಮೆಡಿಕಲ್‌ ಹುದ್ದೆಗಳಿಗೆ ನೇಮಕಾತಿ ! ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭ !

ಪ್ಯಾರಾಮೆಡಿಕಲ್‌ ಕೋರ್ಸ್‌ಗಳನ್ನು ಪೂರ್ಣಗೊಳಿಸಿ ರೈಲ್ವೆಯಲ್ಲಿ ಕೆಲಸ ಮಾಡಲು ಬಯಸುವವರಿಗೆ ಗುಡ್‌ ನ್ಯೂಸ್‌. ಆರ್‌ಆರ್‌ಬಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

pm narendra modi birthday ashirwad diya campaign
india

2 / 19 · Tue, 15 Sept, 2026, 10:29 am

ಪ್ರಧಾನಿ ನರೇಂದ್ರ ಮೋದಿ ವಿಶಿಷ್ಠ ಜನ್ಮದಿನಾಚರಣೆ : ಮನೆ ಮನೆಯಲ್ಲಿಯೂ ಬೆಳಗಲಿದೆ ಆಶೀರ್ವಾದದ ದೀಪ

ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಪ್ರತೀ ಮನೆಯಲ್ಲಿಯೂ ಆಶೀರ್ವಾದ ದೀಪ ಬೆಳಗಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್‌ ಅವರು ಕರೆ ನೀಡಿದ್ದಾರೆ.

bengaluru temperature spike rain deficit dry weather
karnataka

3 / 19 · Tue, 15 Sept, 2026, 10:20 am

ಒಂದೆಡೆ ಮಳೆಯ ಕೊರತೆ, ಮತ್ತೊಂದೆಡೆ ಒಣಹವೆ : ಸಿಲಿಕಾನ್‌ ಸಿಟಿ ಬೆಂಗಳೂರಿನ ತಾಪಮಾನದಲ್ಲಿ ಬಾರೀ ಏರಿಕೆ

ಸಾಮಾನ್ಯವಾಗಿ ಮಧ್ಯಾಹ್ನದ ಬಳಿಕ ತಾಪಮಾನದಲ್ಲಿ ಕೊಂಚ ಇಳಿಕೆ ಕಂಡು ಬರುತ್ತಿದ್ದು, ಸಮಝೆಯ ವೇಳೆಗೆ ನಗರದಲ್ಲಿ 30.2 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ.

india-vs-afghanistan-2nd-t20i-delhi-playing-xi-vaibhav-suryavanshi-sanju-samson
cricket

4 / 19 · Tue, 15 Sept, 2026, 10:08 am

ಅಫ್ಘಾನಿಸ್ತಾನ ವಿರುದ್ಧ 2ನೇ ಟಿ20 ಪಂದ್ಯ: ಸಂಜು ಸ್ಯಾಮ್ಸನ್ ಔಟ್, ವೈಭವ್ ಸೂರ್ಯವಂಶಿಗೆ ಬಿಗ್ ಚಾನ್ಸ್

ಇಂದು ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಬದಲು ವೈಭವ್‌ ಸೂರ್ಯವಂಶಿ ಕಣಕ್ಕೆ ಇಳಿಯುವುದು ಬಹುತೇಕ ಖಚಿತ.

mangala-stadium-mangaluru-renovation-synthetic-track-upgrade-cost-4-5-crore
mangaluru

5 / 19 · Tue, 15 Sept, 2026, 9:58 am

ಮಂಗಳೂರು ಮಂಗಳಾ ಕ್ರೀಡಾಂಗಣಕ್ಕೆ ಹೈಟೆಕ್ ಮೆರುಗು: ₹4.5 ಕೋಟಿ ವೆಚ್ಚದಲ್ಲಿ ಶೀಘ್ರವೇ ಅಭಿವೃದ್ಧಿ ಕಾಮಗಾರಿ ಆರಂಭ

ಮಂಗಳಾ ಕ್ರೀಡಾಂಗಣದ ಅಭಿವೃದ್ದಿಗಾಗಿ ರಾಜ್ಯ ಸರಕಾರ 4.5 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆ.

kedarnath-yatra-landslide-one-dead-6500-pilgrims-rescued-sdrf
india

6 / 19 · Tue, 15 Sept, 2026, 9:47 am

ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಭೀಕರ ಭೂಕುಸಿತ : ಓರ್ವ ಸಾವು, 6,500ಕ್ಕೂ ಹೆಚ್ಚು ಭಕ್ತರ ರಕ್ಷಣೆ

ಭೂಕುಸಿತದಲ್ಲಿ ಓರ್ವ ಭಕ್ತ ಮೃತಪಟ್ಟಿದ್ದು, 6500ಕ್ಕೂ ಅಧಿಕ ಭಕ್ತರನ್ನು ಎಸ್‌ಡಿಆರ್‌ಎಫ್‌ ಹಾಗೈ ಸ್ಥಳೀಯ ಆಡಳಿತ ರಕ್ಷಣೆ ಮಾಡಿದೆ

two theft cases busted two arrested police
udupi

7 / 19 · Mon, 14 Sept, 2026, 8:20 pm

ಎರಡು ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರ ಬಂಧನ

ಕುಂದಾಪುರ ತಾಲೂಕು ಮಚ್ಚಟ್ಟು ಗ್ರಾಮದ ಜಾಂಬೂರು ಜೆಡ್ಡು, ನೆಲ್ಲಿಗದ್ದೆಯ ಮನೆಯವರು ಸೆ.4ರಂದು ಕಾರ್ಖಾನೆ ಕೆಲಸಕ್ಕೆ ತೆರಳಿದ್ದ ವೇಳೆ ಮಧ್ಯಾಹ್ನ 2.30ರಿಂದ 3.10ರ ಅವಧಿಯಲ್ಲಿ ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಕಳ್ಳರು ಒಳನುಗ್ಗಿದ್ದರು.

cm vijay trisha krishnan spot together London silverstone
india

8 / 19 · Mon, 14 Sept, 2026, 11:50 am

ಮತ್ತೆ ಜೊತೆಯಾದ ಸಿಎಂ ವಿಜಯ್‌, ತ್ರಿಷಾ ಕೃಷ್ಣನ್‌ : ತಾರಾ ಜೋಡಿ ಕಂಡು ದಳಪತಿ ಫ್ಯಾನ್ಸ್‌ ಪುಲ್‌ ಖುಷ್‌

ದಳಪತಿ ವಿಜಯ್‌ ಪತ್ನಿ ಡೈವೋರ್ಸ್‌ ಅರ್ಜಿ ವಾಪಾಸ್‌ ಪಡೆದ ಬೆನ್ನಲ್ಲೇ ಇಬ್ಬರೂ ಒಂದಾಗುತ್ತಾರೆ ಅನ್ನೋ ಮಾತುಗಳು ಹರಿದಾಡಿದ್ದವು. ಇದೀಗ ಯುಕೆಯಲ್ಲಿ ಸಿಎಂ ವಿಜಯ್‌ ಹಾಗೂ ತ್ರಿಷಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

shafali verma smriti mandhana record partnership asia cup
cricket

9 / 19 · Mon, 14 Sept, 2026, 11:28 am

ಮಂದಾನ, ಶಫಾಲಿ, ಶ್ರೀ ಚರಣಿ ಭರ್ಜರಿ ಆಟ : ಭಾರತದ ವಿರುದ್ದ ಶ್ರೀಲಂಕಾ ಪಡೆ ದೂಳೀಪಟ

ಭಾರತ ತಂಡದ ಆರಂಭಿಕ ಆಟಗಾರರಾದ ಸ್ಮೃತಿ ಮಂದಾನ, ಶಫಾಲಿ ವರ್ಮಾ ಅವರ ಸ್ಪೋಟಕ ಅರ್ಧ ಶತಕ ಮತ್ತು ಸ್ಪಿನ್ನರ್‌ ಶ್ರೀಚರಣಿ ಅವರ ಮಾಂತ್ರಿಕ ಬೌಲಿಂಗ್‌ ಭಾರತಕ್ಕೆ ಸತತ 8ನೇ ಬಾರಿಗೆ ಏಷ್ಯಾ ಕಪ್‌ ಗೆಲ್ಲಿಸಿಕೊಟ್ಟಿದೆ.

Karnataka monsoon failure reservoir water level drop
karnataka

10 / 19 · Mon, 14 Sept, 2026, 11:16 am

ಕರ್ನಾಟಕಕ್ಕೆ ಕೈಕೊಟ್ಟ ಮುಂಗಾರು ಮಳೆ : ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲಿ ಕುಸಿತ

ಜಲಾಶಯಗಳಿಗೆ ನೀರಿನ ಒಳಹರಿವು ಸಂಪೂರ್ಣವಾಗಿ ಶೂನ್ಯವಾಗಿದೆ. ಕೃಷಿ ಜಮೀನುಗಳಿಗೆ ನೀರಿನ ಕೊರತೆ ಉಂಟಾಗಿದ್ದು, ಮಳೆ ಸುರಿಯದೇ ಇದ್ರೆ ಕುಡಿಯುವ ನೀರಿಗೂ ತತ್ವಾರ ಎದುರಾಗುವುದು ಖಚಿತ.

kpsc veterinary officer recruitment scam cid probe
karnataka

11 / 19 · Mon, 14 Sept, 2026, 11:09 am

ಕೆಪಿಎಸ್‌ಇ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: ಸಿಐಡಿ ತನಿಖೆಯಲ್ಲಿ ಬಯಲಾಗ್ತಿದೆ ಸ್ಪೋಟಕ ರಹಸ್ಯ

ಕೆಪಿಎಸ್‌ಸಿ ಅಕ್ರಮದ ತನಿಖೆಗೆ ಸಂಬಂಧಿಸಿದಂಥೆ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವನ್ನು ರದ್ದು ಮಾಡುವ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

tirumala brahmotsavam vip break darshan rules
india

12 / 19 · Mon, 14 Sept, 2026, 10:59 am

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊಸ ರೂಲ್ಸ್‌ : ಮುಂದಿನ 10 ದಿನಗಳ ಕಾಲ ವಿಐಪಿ ದರ್ಶನ ರದ್ದು

ಸೆಪ್ಟೆಂಬರ್‌ 15ರಿಂದ ವೆಂಕಟೇಶ್ವರ ಸ್ವಾಮಿಯ ಸಾಲಕಟ್ಲ ಬ್ರಹ್ಮೋತ್ಸವ ಆರಂಭವಾಗಲಿದ್ದು ಮುಂದಿನ 10 ದಿನಗಳ ಕಾಲ ಅಂದ್ರೆ ಸೆಪ್ಟೆಂಬರ್‌ 23ರ ವರೆಗೆ ನಡೆಯಲಿದೆ.

rotary kota brigade viveka girls high school mental health awareness id card distribution
udupi

13 / 19 · Sun, 13 Sept, 2026, 6:56 pm

ರೋಟರಿ ಕೋಟ ಬ್ರಿಗೇಡ್‌ನಿಂದ ವಿವೇಕ ಬಾಲಕಿಯರ ಶಾಲೆಯಲ್ಲಿ ಹದಿಹರೆಯದ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ ಮತ್ತು ಐಡಿ ಕಾರ್ಡ್ ವಿತರಣೆ

ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ವಿವೇಕ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗಾಗಿ ‘Adolescent Mental Health – Why and How?’ ಎಂಬ ವಿಷಯದ ಕುರಿತು ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

bcci new rules rohit sharma virat kohli big shock
cricket

14 / 19 · Sun, 13 Sept, 2026, 11:54 am

ಬಿಸಿಸಿಐ ಹೊಸ ರೂಲ್ಸ್‌, ರೋಹಿತ್, ಕೊಹ್ಲಿಗೆ ಬಿಗ್ ಶಾಕ್ : ಕೊನೆಗೂ ಬಯಲಾಯ್ತು ಮಹಾ ಸಂಚಿನ ಕಂಪ್ಲೀಟ್‌ ರಿಪೋರ್ಟ್‌

ಬಿಸಿಸಿಐ ಈ ಹೊಸ ರೂಲ್ಸ್‌ ಜಾರಿಗೆ ತರಂದರೆ, ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರ ಕ್ರಿಕೆಟ್‌ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇಬ್ಬರು ಆಟಗಾರರು ಕೆಲವೇ ಕೆಲವೇ ಸರಣಿಯಲ್ಲಿ ಕಣಕ್ಕೆ ಇಳಿಯಲಿದ್ದಾರೆ.

agumbe ghat road development 18 crore rupees grant
mangaluru

15 / 19 · Sun, 13 Sept, 2026, 11:46 am

ಆಗುಂಬೆ ಘಾಟ್‌ ರಸ್ತೆಗೆ 18 ಕೋಟಿ ರೂ. ಅನುದಾನ : ಶಾಸಕ ಸುನಿಲ್‌ ಕುಮಾರ್‌ ಕಾರ್ಯಕ್ಕೆ ಬಾರೀ ಮೆಚ್ಚುಗೆ

ಆಗುಂಬೆ ಘಾಟ್‌ನಿಂದ ಹೆಬ್ರಿ ಪೇಟೆಯ ವರೆಗೆ ಕೆಲವು ಭಾಗಗಳಲ್ಲಿ ರಸ್ತೆ ಕಾಮಗಾರಿಯನ್ನು ನಡೆಸಲಾಗುತ್ತಿದ್ದು, ವಾಹನಗಳ ಸುಗಮ ಸಂಚಾರದ ಜೊತೆಗೆ ಸುರಕ್ಷಿತ ಸಂಚಾರಕ್ಕೆ ಅನುಕೂಲಕ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

mangaluru railway injustice ganesh chaturthi special train
karnataka

16 / 19 · Sun, 13 Sept, 2026, 11:34 am

ಗಣೇಶ ಹಬ್ಬಕ್ಕೆ ಮಂಗಳೂರಿಗೆ ರೈಲ್ವೆ ಇಲಾಖೆ ಅನ್ಯಾಯ : ರೈಲ್ವೆ ಇಲಾಖೆ ವಿರುದ್ದ ಮಂಗಳೂರಿಗರ ಆಕ್ರೋಶ

ಗಣೇಶ ಹಬ್ಬದ ವೇಳೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ವಿಶೇಷ ರೈಲು ಓಡಿಸುವಂತೆ ಈ ಹಿಂದೆಯೇ ದಕ್ಷಿಣ ಕನ್ನಡ ಸಂಸದಸ ಬ್ರಿಜೆಶ್‌ ಚೌಟ, ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.

yettinahole project update water to tumakuru
karnataka

17 / 19 · Sun, 13 Sept, 2026, 11:23 am

ಟ್ರಯಲ್‌ ರನ್‌ಗೆ ಸಿದ್ದವಾಯ್ತು ಎತ್ತಿನಹೊಳೆ : ಬಯಲು ಸೀಮೆಯ ಜನರ ದಶಕಗಳ ಕನಸು ನನಸು

ಮಲೆನಾಡಿನ ಹಾಸನ ಜಿಲ್ಲೆಯ ಸಕಲೇಶಪುರದಿಂದ ಆರಂಭಗೊಂಡಿರುವ ಎತ್ತಿನಹೊಳೆ ಯೋಜನೆ ತುಮಕೂರು ಗಡಿಯ ವರೆಗೆ ಸುಮಾರು 250 ಕಿಲೋ ಮೀಟರ್‌ ದೂರದ ಮುಖ್ಯ ನಾಲೆಯ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

Rising traffic issues in Bengaluru Proposal to change school timings
karnataka

18 / 19 · Sun, 13 Sept, 2026, 11:04 am

ಬೆಂಗಳೂರಲ್ಲಿ ಹೆಚ್ಚಿದ ಟ್ರಾಫಿಕ್ಸ್‌ ಸಮಸ್ಯೆ : ಶಾಲಾ ಸಮಯದಲ್ಲಿ ಬದಲಾವಣೆಗೆ ಚಿಂತನೆ

ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಕುರಿತು ಮಾಹಿತಿಯನ್ನು ನೀಡಿದ್ದು, ಶೀಘ್ರದಲ್ಲಿಯೇ ಶಾಲಾ ಆಡಳಿತ ಮಂಡಳಿ, ಪೋಷಕರು ಹಾಗೂ ಸಂಚಾರ ಪೊಲೀಸರ ಜೊತೆಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

karnataka high court second wife legal status ruling
karnataka

19 / 19 · Sat, 12 Sept, 2026, 12:42 pm

2ನೇ ಪತ್ನಿ ಕಾನೂನು ಬದ್ಧ ಪತ್ನಿಯಲ್ಲ : ಹೈಕೋರ್ಟ್ ಆದೇಶ

ಜೀವನಾಂಶ ಕೋರಿ ಸಲ್ಲಿಕೆಯಾಗಿದ್ದ ಆಕೆಯ ಅರ್ಜಿಯನ್ನು ವಜಾಗೊಳಿಸಿದೆ. ಈ ತೀರ್ಪು ದ್ವಿಪತ್ನಿತ್ವ ತಡೆ ಕಾಯ್ದೆಗೆ ಮತ್ತಷ್ಟು ಬಲ ತಂದಿದೆ.

ಮುಖಪುಟ