Photo Storiesphoto stories1h ago4 photos

Samsung Galaxy S27 Ultra : ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಆಲ್ಟ್ರಾ ಎಸ್‌ 27 ಲುಕ್‌ ಹೇಗಿದೆ ಗೊತ್ತಾ ?

ಸ್ಯಾಮ್‌ಸಂಗ್‌ ಈಗಾಗಲೇ ಬಿಡುಗಡೆ ಮಾಡಿರುವ Galaxy S26 Ultraದ ಮುಂಭಾಗದ ವಿನ್ಯಾಸವನ್ನೇ Galaxy S27 Ultra ದಲ್ಲಿಯೂ ಮುಂದುವರಿಕೆ ಮಾಡುವ ಸಾಧ್ಯತೆಯಿದೆ.

By arun

  1. Samsung Galaxy S27 Ultra 11/4

    Photo 1/4

    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಆಲ್ಟ್ರಾ ಎಸ್‌ 27 ಲುಕ್‌

    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಆಲ್ಟ್ರಾ ಎಸ್‌ 27 ತನ್ನ ಲುಕ್‌ ಮೂಲಕವೇ ಈಗಾಗಲೇ ಗ್ರಾಹಕರನ್ನು ಆಕರ್ಷಿಸಿದೆ.

  2. Samsung Galaxy S27 Ultra 52/4

    Photo 2/4

    ಗ್ಯಾಲಕ್ಸಿ ಆಲ್ಟ್ರಾ ಎಸ್‌ 27 ಬ್ಯಾಟರಿ ಸಾಮರ್ಥ್ಯ ಹೆಚ್ಚಳ

    ಗ್ಯಾಲಕ್ಸಿ ಎಸ್‌ 26 ಅಲ್ಟ್ರಾ ದಪ್ಪ ಇದ್ದು, ತೂಕ ಸುಮಾರು 218 ಗ್ರಾಂ ಇರಬಹುದು. ಈ ಸ್ಮಾರ್ಟ್‌ ಪೋನ್‌ ದೀರ್ಘಕಾಲದ ಬ್ಯಾಟರಿ ಸೌಲಭ್ಯ ಒದಗಿಸುವ ಸಲುವಾಗಿಯೇ ದೊಡ್ಡ ಗಾತ್ರದ ಬ್ಯಾಟರಿಯನ್ನು ಹೊಂದಿರಲಿದೆ.

  3. Samsung Galaxy S27 Ultra 33/4

    Photo 3/4

    ಸ್ಯಾಮ್‌ಸಂಗ್‌ Galaxy S27 Ultra ಕ್ಯಾಮೆರಾ

    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಆಲ್ಟ್ರಾ ಎಸ್‌ 27 ಕ್ಯಾಮೆರಾದಲ್ಲಿಯೂ ವಿಶೇಷತೆಯನ್ನು ಹೊಂದಿದೆ. ಮುಂಭಾಗದಲ್ಲಿರುವ ಸೆಲ್ಪಿ ಕ್ಯಾಮೆರಾ 16 ಮೆಗಾ ಫಿಕ್ಸೆಲ್‌ ಸೆನ್ಸಾರ್‌ ನೊಂದಿಗೆ ಬದಲಾವಣೆ ಕಾಣುವ ಸಾಧ್ಯತೆಯಿದೆ.

  4. Samsung Galaxy S27 Ultra 44/4

    Photo 4/4

    Galaxy S27 Ultra ಡಿಸ್‌ಪ್ಲೇ ವಿನ್ಯಾಸ

    ಸ್ಯಾಮ್‌ಸಂಗ್‌ ಈಗಾಗಲೇ ಬಿಡುಗಡೆ ಮಾಡಿರುವ Galaxy S26 Ultraದ ಮುಂಭಾಗದ ವಿನ್ಯಾಸವನ್ನೇ Galaxy S27 Ultra ದಲ್ಲಿಯೂ ಮುಂದುವರಿಕೆ ಮಾಡುವ ಸಾಧ್ಯತೆಯಿದೆ.

ಮುಖಪುಟ