Vivo X300s Launch: 7100mAh ಬ್ಯಾಟರಿ, 200MP ಕ್ಯಾಮೆರಾ! ವಿವೋನ ಈ ಹೊಸ ಫೋನ್ ವೈಶಿಷ್ಟ್ಯ ಕೇಳಿದರೆ ಬೆರಗಾಗ್ತೀರಾ

ಮೆಗಾ ಇವೆಂಟ್‌ನಲ್ಲಿ Vivo X300s, X300 Ultra ಮತ್ತು Vivo Pad 6 Pro ಸಾಧನಗಳನ್ನು ಅಧಿಕೃತವಾಗಿ ಅನಾವರಣಗೊಳಿಸುತ್ತಿದೆ. ಈ ಪೈಕಿ 'ವಿವೋ X300s' ತನ್ನ ದೈತ್ಯ ಬ್ಯಾಟರಿ ಮತ್ತು ಅದ್ಭುತ ಕ್ಯಾಮೆರಾ ಫೀಚರ್‌ಗಳಿಂದಾಗಿ ಟೆಕ್ ಜಗತ್ತಿನ ಗಮನ ಸೆಳೆದಿದೆ.

vivo x300s  : ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವಿವೋ (Vivo) ಕಂಪನಿ ಇಂದು ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ಚೀನಾದಲ್ಲಿ ಇಂದು ನಡೆಯಲಿರುವ ಮೆಗಾ ಇವೆಂಟ್‌ನಲ್ಲಿ Vivo X300s, X300 Ultra ಮತ್ತು Vivo Pad 6 Pro ಸಾಧನಗಳನ್ನು ಅಧಿಕೃತವಾಗಿ ಅನಾವರಣಗೊಳಿಸುತ್ತಿದೆ. ಈ ಪೈಕಿ ‘ವಿವೋ X300s’ ತನ್ನ ದೈತ್ಯ ಬ್ಯಾಟರಿ ಮತ್ತು ಅದ್ಭುತ ಕ್ಯಾಮೆರಾ ಫೀಚರ್‌ಗಳಿಂದಾಗಿ ಟೆಕ್ ಜಗತ್ತಿನ ಗಮನ ಸೆಳೆದಿದೆ.

ದೈತ್ಯ ಬ್ಯಾಟರಿ ಮತ್ತು ಫಾಸ್ಟ್ ಪರ್ಫಾರ್ಮೆನ್ಸ್

ಈ ಫೋನ್‌ನ ಪ್ರಮುಖ ಆಕರ್ಷಣೆಯೇ ಇದರ 7100mAh ಸಾಮರ್ಥ್ಯದ ಬೃಹತ್ ಬ್ಯಾಟರಿ. ದೀರ್ಘಕಾಲದವರೆಗೆ ಫೋನ್ ಬಳಸುವವರಿಗೆ ಇದು ವರದಾನವಾಗಲಿದೆ. ಕಾರ್ಯಕ್ಷಮತೆಗಾಗಿ ಇದರಲ್ಲಿ ಅತ್ಯಾಧುನಿಕ MediaTek Dimensity 9500 ಚಿಪ್‌ಸೆಟ್ ಬಳಸಲಾಗಿದ್ದು, ವಿವೋನ ಸ್ವಂತ V3+ ಇಮೇಜಿಂಗ್ ಚಿಪ್ ಕೂಡ ಇದೆ. ಇದು ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್‌ಗೆ ಅಪ್ರತಿಮ ವೇಗ ನೀಡುತ್ತದೆ.

Also Read : Samsung vs OnePlus vs Vivo : ಈ ಮೂರು ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದನ್ನು ಖರೀದಿಸುವುದು ಬೆಸ್ಟ್ ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಫೋಟೋಗ್ರಫಿ ಪ್ರಿಯರಿಗೆ ಹಬ್ಬ!

ಕ್ಯಾಮೆರಾ ವಿಚಾರದಲ್ಲಿ ವಿವೋ ಈ ಬಾರಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಡಿಸ್‌ಪ್ಲೇ ಮತ್ತು ಇತರ ಫೀಚರ್ಸ್

Also Read : IPL 2026 jiohotstar : ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್ ! ಜಿಯೋ-ಹಾಟ್‌ಸ್ಟಾರ್‌ನಲ್ಲಿ ಉಚಿತ ಲೈವ್ ಸ್ಟ್ರೀಮಿಂಗ್ ವೀಕ್ಷಿಸುವುದು ಹೇಗೆ ?

ಬ್ಯಾಟರಿ ಬಾಳಿಕೆ, ಅದ್ಭುತ ಫೋಟೋಗ್ರಫಿ ಮತ್ತು ವೇಗದ ಪ್ರೊಸೆಸರ್ ಬಯಸುವವರಿಗೆ Vivo X300s 2026ರ ಅತ್ಯುತ್ತಮ ಫ್ಲ್ಯಾಗ್‌ಶಿಪ್ ಫೋನ್ ಎನಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ.

vivo x300s launch today specs price 7100mah battery 200mp camera

Exit mobile version