CM DK Shivkumar In Hebri : ಮಂಗಳೂರು ಕ್ಯಾಬಿನೆಟ್ ಮುಗಿಸಿ ಉಡುಪಿಗೆ ಸಿಎಂ

ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆ (Cabinet Meeting) ಮುಗಿಸಿ ಉಡುಪಿಗೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

videos
cm manglore

CM Dk Shivkumar Manglore : ಕದ್ರಿ ಮಂಜುನಾಥ ದೇಗುಲದಲ್ಲಿ ಸಿಎಂ ಪೂಜೆ

ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಮಂಗಳೂರಿನಲ್ಲಿ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.

videos
bangala politics

Indian Politics : ನವರಾತ್ರಿಗೆ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ,ಬಿಜೆಪಿ ಸೇರಲಿರುವ ಆ 17 ಸಂಸದರು

ಪಶ್ಚಿಮ ಬಂಗಾಳದ ರಾಜಕೀಯ ಅಖಾಡದಲ್ಲಿ ನವರಾತ್ರಿ ಹಾಗೂ ದುರ್ಗಾಪೂಜೆಯ ಶುಭ ಮುಹೂರ್ತದಲ್ಲೇ ಭಾರಿ ಸಂಚಲನ ಸೃಷ್ಟಿಯಾಗಿದೆ.

videos
vande matharam

Vande Mataram : ಕೇಂದ್ರದ ವಂದೇಮಾತರಂ ನಿಯಮಕ್ಕೆ ರಾಜ್ಯ ಸರ್ಕಾರದಿಂದ ಕೌಂಟರ್

ಕೇಂದ್ರ ಸರ್ಕಾರದ ವಂದೇ ಮಾತರಂ ನಿಯಮಕ್ಕೆ ರಾಜ್ಯ ಸರ್ಕಾರ ಕೌಂಟರ್ ನೀಡಿದ್ದು, ಹೊಸ ವಿವಾದ ಹುಟ್ಟುಹಾಕಿದೆ.

dasara holydays

Dasara school holidays : ಶಾಲಾ ಮಕ್ಕಳಿಗೆ ದಸರಾ ರಜೆ ಗುಡ್‌ನ್ಯೂಸ್

ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಶಿಕ್ಷಣ ಇಲಾಖೆಯು ದಸರಾ ರಜೆಯ (Dasara Holidays) ಕುರಿತು ಬಿಗ್ ಗುಡ್‌ನ್ಯೂಸ್ ನೀಡಿದೆ.