Karnataka Govt Praja Seva : ಇಂದಿನಿಂದ ಶುರು ಡಿಕೆಶಿ ಕನಸಿನ ಪ್ರಜಾಸೇವೆ ಅಭಿಯಾನ
ಸಾರ್ವಜನಿಕರು ಸರ್ಕಾರಿ ಸೇವೆಗಳು ಹಾಗೂ ಪ್ರಮಾಣಪತ್ರಗಳಿಗಾಗಿ ಅಲೆದಾಡುವುದನ್ನು ತಪ್ಪಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಸಿನ ಪ್ರಜಾಸೇವೆ ಅಭಿಯಾನಕ್ಕೆ ಇಂದಿನಿಂದ ಚಾಲನೆ ಸಿಕ್ಕಿದೆ.
ಇನ್ನಷ್ಟು ಓದಿvideos