Disha Shetty Yakshagana : ಯಕ್ಷರಂಗದಲ್ಲಿ ತಾಯ್ತನದ ಅನಾವರಣ, ಗರ್ಭಾವಸ್ಥೆಯ ಅಂತಿಮ ದಿನಗಳಲ್ಲೂ ವೇಷ ಧರಿಸಿದ ಕಲಾವಿದೆ

ಯಕ್ಷಗಾನದ ಮೇಲಿನ ಅಪಾರ ಒಲವು ಹಾಗೂ ಸಮರ್ಪಣಾ ಭಾವಕ್ಕೆ ಸಾಕ್ಷಿಯೆಂಬಂತೆ ಕರಾವಳಿಯ ಪ್ರತಿಭಾನ್ವಿತ ಕಲಾವಿದೆ ದಿಶಾ ಶೆಟ್ಟಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

new uniform

Karnataka Police Uniform : ರಾಜ್ಯದ ಖಾಕಿಪಡೆಗೆ ಶೀಘ್ರದಲ್ಲೇ ನೂತನ ವಿಸಿಲ್ ಗಾರ್ಡ್ ಭಾಗ್ಯ

ಬ್ರಿಟಿಷ್ ಕಾಲದಿಂದಲೂ ಚಾಲನೆಯಲ್ಲಿರುವ ಪೊಲೀಸ್ ಸಮವಸ್ತ್ರ ಹಾಗೂ ವ್ಯವಸ್ಥೆಗೆ ಬದಲಾವಣೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.

new rules hospital

Hospital Rules : ಖಾಸಗಿ ಆಸ್ಪತ್ರೆಗಳ ದಂಧೆಗೆ ಬಿಗ್ ಬ್ರೇಕ್, ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದ ಖಡಕ್ ಶಾಕ್

ಖಾಸಗಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಶಾಪ್‌ಗಳಲ್ಲಿ ರೋಗಿಗಳಿಂದ ನಡೆಯುವ ಅಧಿಕ ಬಿಲ್ ವಸೂಲಿ ದಂಧೆಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ

Cyclone Alert_ Heavy Rain Ahead

Costal Rain Alert : ಕರಾವಳಿಯಲ್ಲಿ ವಿಕೋಪಕ್ಕೆ ತಿರುಗಿದ ವಾತಾವರಣ, ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆ

ಕರಾವಳಿ ಭಾಗದಲ್ಲಿ ಹವಾಮಾನ ವೈಪರೀತ್ಯವು ಮತ್ತಷ್ಟು ಉಲ್ಬಣಗೊಂಡಿದ್ದು, ವಾತಾವರಣ ವಿಕೋಪಕ್ಕೆ ತಿರುಗಿದೆ.

shivmoga dasara

Shivmoga Dasara : ಶಿವಮೊಗ್ಗ ದಸರಾ, ಆನೆಗಳ ತರಬೇತಿಯಲ್ಲಿ ಭಾರಿ ಬದಲಾವಣೆ! ತಪ್ಪಿದ್ರೆ ಕ್ರಮ?

ದಸರಾ ಆನೆಗಳ ನಿಯಂತ್ರಣ ತಪ್ಪಿ ನಡೆದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಇನ್ಮುಂದೆ ದಸರಾ ಆನೆಗಳಿಗೆ ಕನಿಷ್ಠ ಒಂದು ತಿಂಗಳ ತಾಲೀಮು ಕಡ್ಡಾಯಗೊಳಿಸಿದೆ.