KSRTC Bus Fare Hike

KSRTC Bus Fare Hike : ಪ್ರಯಾಣಿಕರಿಗೆ ಮತ್ತೆ ಬಸ್‌ ಪ್ರಯಾಣದರ ಏರಿಕೆಯ ಬಿಸಿ

ನಿರಂತರವಾಗಿ ಹೆಚ್ಚುತ್ತಿರುವ ಡೀಸೆಲ್ ದರ ಹಾಗೂ ನಿರ್ವಹಣಾ ವೆಚ್ಚದಿಂದಾಗಿ ರಾಜ್ಯದ ಸಾರಿಗೆ ನಿಗಮಗಳು ಭಾರಿ ನಷ್ಟದ ಸುಳಿಗೆ ಸಿಲುಕಿವೆ.

Good news for Hejamadi locals : ಉಡುಪಿ ಡಿಸಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ

ಉಡುಪಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹೆಜಮಾಡಿ ಟೋಲ್‌ಪ್ಲಾಜಾ ಸ್ಥಳೀಯ ವಾಹನ ವಿನಾಯಿತಿ ಹಾಗೂ ಸರ್ವಿಸ್ ರಸ್ತೆ ನಿರ್ಮಾಣ ಕುರಿತು ಉನ್ನತ ಮಟ್ಟದ ಸಭೆ ನಡೆಯಿತು.

Varahi Pumped Storage

Varahi Pumped Storage : ಶರಾವತಿ ಬೆನ್ನಲ್ಲೇ ವಾರಾಹಿ ಪಂಪ್ಡ್ ಸ್ಟೋರೇಜ್

ಶರಾವತಿ ಬಳಿಕ ವಾರಾಹಿಯಲ್ಲಿ 2,500 MW ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆಗೆ ಇಂಧನ ಇಲಾಖೆ ಹಾಗೂ KPCL ತಯಾರಿ ನಡೆಸುತ್ತಿವೆ.

vidhana-sabha-live

Vidhana Sabha Live : ಸದನದಲ್ಲಿ ಸುನಿಲ್ ಕುಮಾರ್ ಮಾತನ್ನ ಒಪ್ಪಿಕೊಂಡ ಸಿಎಂ ಡಿಕೆ ಶಿವಕುಮಾರ್

ವಿಧಾನಸಭೆಯ ಕಲಾಪದಲ್ಲಿ ಮಂಕಾಳ ವೈದ್ಯರ ಬಗ್ಗೆ ಡಿ.ಕೆ. ಶಿವಕುಮಾರ್ ಮಾತನಾಡುತ್ತಿದ್ದಾಗ, ಸಚಿವರ ಆಯ್ಕೆ ಪ್ರಸ್ತಾವದಲ್ಲಿದ್ದ ಟೈಪಿಂಗ್ ತಪ್ಪನ್ನು ಶಾಸಕ ಸುನಿಲ್ ಕುಮಾರ್ ಎತ್ತಿ ತೋರಿಸಿದರು.

videos
karkala news

Karkala News : ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗುತ್ತಿದ್ದ ಯುವಕ

ಉಡುಪಿ ಜಿಲ್ಲೆಯ ಕಾರ್ಕಳದ ಪ್ರಸಿದ್ಧ ದುರ್ಗಾ ಫಾಲ್ಸ್‌ಗೆ ಪ್ರವಾಸಕ್ಕೆಂದು ಆಗಮಿಸಿದ್ದ ಯುವಕನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಘಟನೆ ನಡೆದಿದೆ.

videos