Karnataka Rain Update : ಕರ್ನಾಟಕದಲ್ಲಿ ಮುಂದುವರಿದ ವರ್ಷಧಾರೆ
ಕರ್ನಾಟಕದಾದ್ಯಂತ ವರುಣನ ಅಬ್ಬರ ನಿರಂತರವಾಗಿ ಮುಂದುವರಿದಿದ್ದು, ಜನಜೀವನ ತಸ್ತಪುರಗೊಂಡಿದೆ.
ಇನ್ನಷ್ಟು ಓದಿvideos
ಕರ್ನಾಟಕದಾದ್ಯಂತ ವರುಣನ ಅಬ್ಬರ ನಿರಂತರವಾಗಿ ಮುಂದುವರಿದಿದ್ದು, ಜನಜೀವನ ತಸ್ತಪುರಗೊಂಡಿದೆ.
ಕರಾವಳಿ ಭಾಗದ ಪ್ರಮುಖ ಸರ್ಕಾರಿ ಆಸ್ಪತ್ರೆಯಾದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನು ಉನ್ನತೀಕರಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ರಾಜ್ಯದಲ್ಲಿ ಮತ್ತೆ ಮಳೆಯ ಆರ್ಭಟ ಆರಂಭವಾಗಲಿದ್ದು, ಮುಂದಿನ ಎರಡು ದಿನಗಳ ಕಾಲ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಸುಂದರ ಪಶ್ಚಿಮ ಘಟ್ಟ ಸಾಲಿನ ಚಾರ್ಮಾಡಿ ಘಾಟ್‌ಗೆ ಇದೀಗ ಭಾರಿ ಅರಣ್ಯ ನಾಶದ ಭೀತಿ ಎದುರಾಗಿದೆ.
ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಎಲ್‌ನಿನೋ ಪ್ರಭಾವ ತೀವ್ರಗೊಂಡಿದ್ದು, ಹಿಂಗಾರು ಋತು ಆರಂಭವಾಗುವ ಮುನ್ನವೇ ಸುಡುವ ಬಿಸಿಲು ಜನರನ್ನು ತತ್ತರಿಸುವಂತೆ ಮಾಡಿದೆ.