Bpl card checking

Ration card revision paused | BPL ಕಾರ್ಡ್‌ದಾರರಿಗೆ ಬಿಗ್ ರಿಲೀಫ್‌

ರಾಜ್ಯದ ಬಿಪಿಎಲ್ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ಬಿಗ್ ರಿಲೀಫ್ ಸಿಕ್ಕಿದೆ.

Krishnabyregowda | ಡಿಕೆ ಶಿವಕುಮಾರ್ ಎದುರೇ ಸಿದ್ದರಾಮಯ್ಯರನ್ನ ಹಾಡಿ ಹೊಗಳಿದ ಕೃಷ್ಣಬೈರೇಗೌಡ | News Next

ಸಚಿವರಾದ ಕೃಷ್ಣ ಬೈರೇಗೌಡ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ಮತ್ತು ನಾಯಕತ್ವವನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

videos
sunil kumar

Sunil Kumar | ರಾಷ್ಟ್ರಧ್ವಜಕಿಂತ ದೊಡ್ಡ ನೋಟೀಸ್ ಇದೆಯಾ | ಸ್ಪೀಕರ್ ಮಾತಿಗೆ ಸುನಿಲ್ ಕುಮಾರ್ ಖಡಕ್ ಉತ್ತರ

ಸ್ಪೀಕರ್ ಮಾತಿಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಸುನಿಲ್ ಕುಮಾರ್, ರಾಷ್ಟ್ರಧ್ವಜಕಿಂತ ದೊಡ್ಡ ನೋಟಿಸ್ ಯಾವುದಿದೆ ಎಂದು ಮರುಪ್ರಶ್ನೆ ಮಾಡಿದರು.

videos
kpcl

KPCL Hosangadi : ಹೊಸಂಗಡಿ ಕೆಪಿಸಿಎಲ್‌ನಲ್ಲಿ ನೇಮಕಾತಿ ಅಕ್ರಮ ಆರೋಪ

ಉಡುಪಿ ಜಿಲ್ಲೆಯ ಹೊಸಂಗಡಿಯ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (KPCL) ಸಂಸ್ಥೆಯಲ್ಲಿ ಹೊರಗುತ್ತಿಗೆ ಆಧಾರದ ನೌಕರರ ನೇಮಕಾತಿಯಲ್ಲಿ ಭಾರಿ ಹಣದ ಬೇಡಿಕೆ ಹಾಗೂ ಲಂಚದ ಆರೋಪ ಕೇಳಿಬಂದಿದೆ.

videos
parking

Bengaluru Parking Fee : ಇನ್ಮುಂದೆ ಬೆಂಗಳೂರಿನಲ್ಲಿ ಫ್ರೀ ಪಾರ್ಕಿಂಗ್ ಇಲ್ಲ

ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ರಸ್ತೆ ಒತ್ತುವರಿ ತಡೆಯಲು ಬಿಬಿಎಂಪಿ ಮತ್ತು ಸಾರಿಗೆ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.