Mysuru Kambala

Mysuru Kambala | ವಿಶ್ವವಿಖ್ಯಾತ ಮೈಸೂರು ದಸರಾಗೆ ಕರಾವಳಿ ಕಂಬಳ | ಅಕ್ಟೋಬರ್ 18ರಿಂದ ಕೋಣಗಳ ಸಾಹಸದ ಓಟ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಲಿರುವ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಈ ಬಾರಿ ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆಯಾದ ಕಂಬಳದ ಅದ್ಧೂರಿ ಮೆರುಗು ಸಿಗಲಿದೆ.

Mangaluru coastal tourism | ಮಂಗಳೂರಿನಲ್ಲಿ ಶೀಘ್ರ ಕರಾವಳಿ ಪ್ರವಾಸೋದ್ಯಮ ಶೃಂಗ

ಕರಾವಳಿಯ ನೈಸರ್ಗಿಕ ಸೌಂದರ್ಯ ಹಾಗೂ ಪ್ರವಾಸೋದ್ಯಮ ಸಾಮರ್ಥ್ಯಕ್ಕೆ ಜಾಗತಿಕ ಮಟ್ಟದ ಮನ್ನಣೆ

SBI Bank Update

SBI Bank Update | ಎಸ್​ಬಿಐ ಗ್ರಾಹಕರಿಗೆ ಭರ್ಜರಿ ಸೌಲಭ್ಯ | ಎಟಿಎಂ ವ್ಯವಹಾರ ಮೂರು ದಿನ ಸಂಪೂರ್ಣ ಉಚಿತ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಕೋಟ್ಯಾಂತರ ಗ್ರಾಹಕರಿಗೆ ಮಹತ್ವದ ಸಿಹಿಸುದ್ದಿ ನೀಡಿದೆ

Dasara holidays

Dasara holidays | ಶಿಕ್ಷಣ ಇಲಾಖೆಯಿಂದ ಭರ್ಜರಿ ದಸರಾ ಗಿಫ್ಟ್ | ಅಕ್ಟೋಬರ್ 3ರಿಂದ ಸತತ 19 ದಿನಗಳ ಕಾಲ ರಜೆ ಘೋಷಣೆ

ರಾಜ್ಯದ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಬಿಗ್ ಸಿಹಿಸುದ್ದಿ ನೀಡಿದ್ದು, ದಸರಾ ಹಬ್ಬದ ಪ್ರಯುಕ್ತ ದೀರ್ಘಾವಧಿಯ ರಜೆಯನ್ನು ಅಧಿಕೃತವಾಗಿ ಘೋಷಿಸಿದೆ

Karnataka Rain Update

Karnataka Rain Update | ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ರಾಜ್ಯದಲ್ಲಿ ಮಳೆಯ ಆರ್ಭಟ ತಗ್ಗಿದೆ ಎಂದು ನಿರಾಳರಾಗಿದ್ದ ಜನರಿಗೆ ಹವಾಮಾನ ಇಲಾಖೆ ಮತ್ತೆ ಆತಂಕದ ಮುನ್ಸೂಚನೆ ನೀಡಿದೆ.