Minister Shivaraj Tangadagi warns PDOs

Minister Shivaraj Tangadagi warns PDOs : ಗ್ರಾಮೀಣ ಭಾಗದ ಜನರಿಗೆ ಸಿಗಲಿದೆ ಉದ್ಯೋಗ ಖಾತರಿ ಕೆಲಸ

ರಾಜ್ಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸಚಿವ ಶಿವರಾಜ್ ತಂಗಡಗಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

New dress code in Ayodhya : ರಾಮಲಲ್ಲಾ ಅರ್ಚಕರಿಗೆ ಇನ್ಮುಂದೆ ಹಳದಿ ರೇಷ್ಮೆ ಧೋತಿ

ಅಯೋಧ್ಯೆಯ ಭವ್ಯ ಶ್ರೀ ರಾಮಮಂದಿರದಲ್ಲಿ ರಾಮಲಲ್ಲಾ ಪೂಜೆ ಸಲ್ಲಿಸುವ ಅರ್ಚಕರಿಗೆ ನೂತನ ವಸ್ತ್ರಸಂಹಿತೆಯನ್ನು (Dress Code) ಜಾರಿಗೆ ತರಲಾಗಿದೆ.

karnataka-rain-update

Karnataka Rain Update : ರಾಜ್ಯದಲ್ಲಿ ತಗ್ಗಿದ ಭಾರಿ ಮಳೆ ಆರ್ಭಟ, ಸಾಧಾರಣ ಹಗುರ ಮಳೆ ಸಾಧ್ಯತೆ

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಭಾರಿ ವರುಣಾರ್ಭಟ ಕೊಂಚ ತಗ್ಗಿದೆ.

food-dept-raids-mangaluru-kfc

Food dept raids Mangaluru KFC | ಮಂಗಳೂರು ಕೆಎಫ್‌ಸಿಯಲ್ಲಿ ಗ್ರಾಹಕರಿಗೆ ಸಿಕ್ಕಿತ್ತು ಕೊಳೆತ ಚಿಕನ್

ಮಂಗಳೂರಿನ ಕೆಎಫ್‌ಸಿ ಲೇಔಟ್ (KFC Layout) ಮೇಲೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.

bpl-card-cancelled

BPL Card Cancelled | ಅನರ್ಹ ಪಡಿತರದಾರರಿಗೆ ಸರ್ಕಾರದಿಂದ ಬಿಗ್ ಶಾಕ್

ರಾಜ್ಯದಲ್ಲಿ ಅರ್ಹ ಬಡ ಜನರಿಗೆ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದೆ.