election

Publication of voter list : ರಾಜ್ಯದಲ್ಲಿ ಕರಡು ಮತದಾರರ ಪಟ್ಟಿ ಪ್ರಕಟ

ರಾಜ್ಯ ಚುನಾವಣಾ ಆಯೋಗವು ಇಂದು ಅಧಿಕೃತವಾಗಿ ಕರಡು ಮತದಾರರ ಪಟ್ಟಿಯನ್ನು (Draft Voters List) ಪ್ರಕಟಿಸಿದೆ

NHAI FASTAG PASS : 3,075 ರುಪಾಯೀ ರಿಚಾರ್ಜ್ ಮಾಡಿ ವರ್ಷಪೂರ್ತಿ ಉಚಿತ ಟೋಲ್ ಪಡೆಯಿರಿ

ನ್ಯಾಷನಲ್ ಹೈವೇಯಲ್ಲಿ ಪದೇ ಪದೇ ಪ್ರಯಾಣಿಸುವ ಕಾರು ಹಾಗೂ ಖಾಸಗಿ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅತ್ಯದ್ಭುತ ವಾರ್ಷಿಕ ಪಾಸ್ ಯೋಜನೆಯನ್ನು ಜಾರಿಗೆ ತಂದಿದೆ.

videos
ayodhya

Congress fish party in Ayodhya : ಅಯೋಧ್ಯೆಯಲ್ಲಿ ಕಾಂಗ್ರೆಸ್ ಮೀನೂಟ ಪಾರ್ಟಿ

ಪವಿತ್ರ ಅಯೋಧ್ಯೆ ನಗರದಲ್ಲಿ ಕಾಂಗ್ರೆಸ್ ಮುಖಂಡರು ಏರ್ಪಡಿಸಿದ ಮೀನೂಟದ ಪಾರ್ಟಿ ಇದೀಗ ರಾಷ್ಟ್ರ ರಾಜಕಾರಣದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ.

videos
onion price hike

Onion price hike | ಸಕ್ಕರೆ ಬೆನ್ನಲ್ಲೇ ಈರುಳ್ಳಿ ದರವೂ ಭಾರಿ ಏರಿಕೆ

ರಾಜ್ಯದಲ್ಲಿ ಮಳೆಯ ಕುಸಿತದ ಪರಿಣಾಮವಾಗಿ ಕೃಷಿ ಉತ್ಪನ್ನಗಳ ಬೆಲೆಯಲ್ಲಿ ವಿಪರೀತ ವ್ಯತ್ಯಾಸ ಕಂಡುಬರುತ್ತಿದ್ದು, ಈರುಳ್ಳಿ ದರವೂ ಭಾರಿ ಪ್ರಮಾಣದಲ್ಲಿ ಜಿಗಿತ ಕಂಡಿದೆ

png gass

Direct PNG Gas To Home : ಮನೆ ಮನೆಗೆ ನೇರ PNG ಗ್ಯಾಸ್ ಸಂಪರ್ಕ

ಸಾಂಪ್ರದಾಯಿಕ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಅವಲಂಬನೆ ಹಾಗೂ ರಿಫಿಲ್ಲಿಂಗ್ ಕಿರಿಕಿರಿಯನ್ನು ತಪ್ಪಿಸಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ