male

Karnataka Rain Update : ಚುರುಕುಗೊಂಡ ಮುಂಗಾರು, ರೈತರ ಮುಖದಲ್ಲಿ ಮಂದಹಾಸ

ರಾಜ್ಯದಲ್ಲಿ ಆಶ್ಲೇಷಾ ಮಳೆಯ ಬೆನ್ನಲ್ಲೇ ಇದೀಗ ಮಘ ಮಳೆ ಆರ್ಭಟಿಸಲು ಸಜ್ಜಾಗಿದೆ.

Udupi Nagar Panchami : ಉಡುಪಿಯಲ್ಲಿ ಸಂಭ್ರಮದ ನಾಗರ ಪಂಚಮಿ!, ನಾಗಬನಗಳಲ್ಲಿ ಕಳೆಗಟ್ಟಿದ ತನು ತಂಬಿಲ, ವಿಶೇಷ ಪೂಜೆ!

ಉಡುಪಿ ಸೇರಿದಂತೆ ಕರಾವಳಿಯ ಅವಳಿ ಜಿಲ್ಲೆಗಳಲ್ಲಿ ಶ್ರಾವಣ ಮಾಸದ ಶುಕ್ಲ ಪಂಚಮಿಯ ಸನ್ಮಾನದಂದು ನಾಗರ ಪಂಚಮಿ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದೆ

videos
tirupathi

Tirupati Scam Warning : ತಿಮ್ಮಪ್ಪನ ದರ್ಶನಕ್ಕೆ ಹೋಗ್ತೀರಾ?, ಈ ಒಂದು ತಪ್ಪು ಮಾಡಿದ್ರೆ ಸಾವಿರಾರು ರೂ. ಲಾಸ್!

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಹಾಗೂ ವಸತಿ ಗೃಹಗಳ ಬುಕ್ಕಿಂಗ್ ಹೆಸರಿನಲ್ಲಿ ಭಕ್ತರನ್ನು ವಂಚಿಸುತ್ತಿದ್ದ ಬೃಹತ್ ಸೈಬರ್ ಜಾಲವನ್ನು ಟಿಟಿಡಿ ಹಾಗೂ ಪೊಲೀಸರು ಪತ್ತೆ ಹಚ್ಚಿದ್ದಾರೆ.

videos
Minister Shivaraj Tangadagi warns PDOs

Minister Shivaraj Tangadagi warns PDOs : ಗ್ರಾಮೀಣ ಭಾಗದ ಜನರಿಗೆ ಸಿಗಲಿದೆ ಉದ್ಯೋಗ ಖಾತರಿ ಕೆಲಸ

ರಾಜ್ಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸಚಿವ ಶಿವರಾಜ್ ತಂಗಡಗಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

New dress code in Ayodhya

New dress code in Ayodhya : ರಾಮಲಲ್ಲಾ ಅರ್ಚಕರಿಗೆ ಇನ್ಮುಂದೆ ಹಳದಿ ರೇಷ್ಮೆ ಧೋತಿ

ಅಯೋಧ್ಯೆಯ ಭವ್ಯ ಶ್ರೀ ರಾಮಮಂದಿರದಲ್ಲಿ ರಾಮಲಲ್ಲಾ ಪೂಜೆ ಸಲ್ಲಿಸುವ ಅರ್ಚಕರಿಗೆ ನೂತನ ವಸ್ತ್ರಸಂಹಿತೆಯನ್ನು (Dress Code) ಜಾರಿಗೆ ತರಲಾಗಿದೆ.