Zomato Food Safety : ಜೊಮ್ಯಾಟೋ ಆರ್ಡರ್ನಲ್ಲಿ ಪತ್ತೆಯಾಯ್ತು ಸೇದಿಟ್ಟ ಬೀಡಿ
ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್ 'ಜೊಮ್ಯಾಟೋ' (Zomato) ಮೂಲಕ ಆರ್ಡರ್ ಮಾಡಿದ ಪಾವ್ ಭಾಜಿಯಲ್ಲಿ ಸಿಗರೇಟ್/ಬೀಡಿಯ ತುಂಡು ಪತ್ತೆಯಾಗಿರುವ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ.
ಇನ್ನಷ್ಟು ಓದಿvideos
MS Subbulakshmi Biopic : ಸಾಯಿಪಲ್ಲವಿ ಕೈಬಿಟ್ಟ ಪಾತ್ರ ರಶ್ಮಿಕಾ ಪಾಲು
ಸಂಗೀತ ಲೋಕದ ದಂತಕಥೆ ಎಂ.ಎಸ್. ಸುಬ್ಬಲಕ್ಷ್ಮೀ ಅವರ ಜೀವನಾಧಾರಿತ (Biopic) ಸಿನಿಮಾದಲ್ಲಿ ಪ್ರಮುಖ ನಾಯಕಿ ಬದಲಾವಣೆಯಾಗಿದೆ.
ಇನ್ನಷ್ಟು ಓದಿvideos
Pavithra Gowda : ಪರಪ್ಪನ ಅಗ್ರಹಾರದಲ್ಲಿ ಸಹಕೈದಿಗಳಿಂದ ಟಾರ್ಚರ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪವಿತ್ರಾಗೌಡಗೆ ಸಹಕೈದಿಗಳಿಂದ ಕಿರುಕುಳ ವ್ಯಕ್ತವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಇನ್ನಷ್ಟು ಓದಿvideos
Karnataka Rain : ಕರಾವಳಿ ಹಾಗೂ ಒಳನಾಡಿಗೆ ವರುಣನ ಭೀತಿ
ರಾಜ್ಯದ ಕರಾವಳಿ ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಮತ್ತೆ ವರುಣನ ಆರ್ಭಟ ಜೋರಾಗಿದ್ದು, ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಇನ್ನಷ್ಟು ಓದಿvideos