Kannada News Next

business

Gold Rates Today: ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ.. ಗ್ರಾಮ್‌ಗೆ ಎಷ್ಟು ಕಡಿಮೆಯಾಗಿದೆ ಗೊತ್ತಾ

ಚಿನ್ನ ಪ್ರಿಯರಿಗೆ ಕೊಂಚ ನಿರಾಳತೆಯ ಸುದ್ದಿ ಸಿಕ್ಕಿದೆ. ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ

By Meghana Pranuth | ಮೇಘನಾ ಪ್ರಣೂತ್‌

ಆಗಸ್ಟ್ 1, 2026: ವಾರಾಂತ್ಯದ ದಿನವಾದ ಇಂದು ಚಿನ್ನ ಪ್ರಿಯರಿಗೆ ಕೊಂಚ ನಿರಾಳತೆಯ ಸುದ್ದಿ ಸಿಕ್ಕಿದೆ. ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕಳೆದ ನಾಲ್ಕು ತಿಂಗಳಿಂದ ಬಂಗಾರದ ದರದಲ್ಲಿ ನಿರಂತರ ಏರಿಳಿತಗಳು ಮುಂದುವರಿದಿದ್ದು, ಪ್ರಸ್ತುತ ಮಾರುಕಟ್ಟೆ ದರಪಟ್ಟಿ ಹೀಗಿದೆ:

ಭಾರತ ಹಾಗೂ ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ಬೆಲೆ

 ಚಿನ್ನದ (22 ಕ್ಯಾರಟ್) ಬೆಲೆ ಗ್ರಾಮ್‌ಗೆ 35 ರೂಪಾಯಿ ಇಳಿಕೆಯಾಗಿದ್ದು, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ದರಪಟ್ಟಿ ಇಲ್ಲಿದೆ:

  1.        24 ಕ್ಯಾರಟ್ ಚಿನ್ನ (1 ಗ್ರಾಂ) 14,422 ರೂ.

  2.       22 ಕ್ಯಾರಟ್ ಚಿನ್ನ (1 ಗ್ರಾಂ): 13,220 ರೂ.

  3.     18 ಕ್ಯಾರಟ್ ಚಿನ್ನ (1 ಗ್ರಾಂ): 10,816 ರೂ.

  4.       ಬೆಳ್ಳಿ ಬೆಲೆ (1 ಗ್ರಾಂ): 235 ರೂ. (100 ಗ್ರಾಂಗೆ 23,500 ರೂ.)

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಮ್‌ಗೆ):

  •  ಬೆಂಗಳೂರು: 13,220 ರೂ.

  • ಚೆನ್ನೈ, ಮುಂಬೈ, ಕೋಲ್ಕತಾ, ಕೇರಳ, ಭುವನೇಶ್ವರ್: 13,220 ರೂ.

  • ದೆಹಲಿ, ಜೈಪುರ್, ಲಕ್ನೋ: 13,235 ರೂ.

  • ಅಹ್ಮದಾಬಾದ್: 13,225 ರೂ. 

    ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ ? (1 ಗ್ರಾಮ್‌ಗೆ):

  1.  ದುಬೈ: 495.50 ಡಿರಾಮ್ (ಅಂದಾಜು 12,866 ರೂ.)

  2. ಅಮೆರಿಕ: 135 ಡಾಲರ್ (ಅಂದಾಜು 12,874 ರೂ.)

  3. ಸಿಂಗಾಪುರ: 179 ಸಿಂಗಾಪುರ್ ಡಾಲರ್ (ಅಂದಾಜು 13,295 ರೂ.)

  4. ಮಲೇಷ್ಯಾ: 550 ರಿಂಗಿಟ್ (ಅಂದಾಜು 12,819 ರೂ.)

  5. ಸೌದಿ ಅರೇಬಿಯಾ: 509 ರಿಯಾಲ್ (ಅಂದಾಜು 12,927 ರೂ.)

ಚಿನ್ನ ಮತ್ತು ಬೆಳ್ಳಿಯ ದರಗಳು ಪ್ರಮುಖ ಆಭರಣ ಮಳಿಗೆಗಳಿಂದ ಸಂಗ್ರಹಿಸಿದ ಮಾಹಿತಿಯಾಗಿದೆ. ಸ್ಥಳೀಯ ತೆರಿಗೆ, ಜಿಎಸ್‌ಟಿ (GST) ಹಾಗೂ ಮೇಕಿಂಗ್ ಚಾರ್ಜಸ್‌ಗಳಿಗೆ (ಹಾಜರಿ/ಸೇವಾ ಶುಲ್ಕ) ಅನುಗುಣವಾಗಿ ಅಂತಿಮ ಬೆಲೆಯಲ್ಲಿ ವ್ಯತ್ಯಾಸವಿರಬಹುದು.