ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

Pradhan Mantri Awas Yojana 2.0: ಪ್ರತಿಯೊಬ್ಬ ಭಾರತೀಯನಿಗೂ ಸ್ವಂತ ಮನೆ ಇರಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪ್ರಧಾನಮಂತ್ರಿ ಆವಾಸ್ ಯೋಜನೆ’ (PMAY) ಈಗ ಹೊಸ ಹಂತಕ್ಕೆ (PMAY 2.0) ಕಾಲಿಟ್ಟಿದೆ. ನಗರ ಮತ್ತು ಗ್ರಾಮೀಣ ಭಾಗದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಈ ಯೋಜನೆಯಡಿ ಸಬ್ಸಿಡಿ ದರದಲ್ಲಿ ಅಥವಾ ಆರ್ಥಿಕ ನೆರವಿನೊಂದಿಗೆ ಮನೆ ನಿರ್ಮಿಸಿಕೊಳ್ಳಲು ಅವಕಾಶವಿದೆ.

​ಈ ಯೋಜನೆಯ ಪ್ರಯೋಜನ ಪಡೆಯಲು ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಎಂಬ ಸಂಪೂರ್ಣ ವಿವರ ಇಲ್ಲಿದೆ.

ಯೋಜನೆಯ ಪ್ರಮುಖ ಎರಡು ವಿಭಾಗಗಳು:

  1. PMAY-ಗ್ರಾಮೀಣ (PMAY-G): ಹಳ್ಳಿಗಳಲ್ಲಿ ವಾಸಿಸುವ, ಕಚ್ಚಾ ಮನೆ ಅಥವಾ ಸೂರು ಇಲ್ಲದವರಿಗಾಗಿ.
  2. PMAY-ನಗರ (PMAY-U): ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಬಡ ಮತ್ತು ಮಧ್ಯಮ ಆದಾಯದ ಕುಟುಂಬಗಳಿಗಾಗಿ.

ಅರ್ಹತಾ ಮಾನದಂಡಗಳು (Eligibility Criteria)

​ಈ ಯೋಜನೆಯ ಲಾಭ ಪಡೆಯಲು ಈ ಕೆಳಗಿನ ಶರತ್ತುಗಳನ್ನು ಪೂರೈಸಿರಬೇಕು:

ಅಗತ್ಯವಿರುವ ದಾಖಲೆಗಳು

​ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:

ಅರ್ಜಿ ಸಲ್ಲಿಸುವ ಪ್ರಕ್ರಿಯೆ (Step-by-Step Process)

1. ಆನ್‌ಲೈನ್ ಮೂಲಕ (ನಗರ ಪ್ರದೇಶದವರಿಗೆ):

2. ಆಫ್‌ಲೈನ್ ಮೂಲಕ:

ಸಿಗುವ ಸೌಲಭ್ಯಗಳು ಎಷ್ಟು?

Exit mobile version