ಒಂದೇ ರೀತಿಯ ಪುಲಾವ್‌ ತಿಂದ ಬೇಜಾರಾಗಿದ್ರೆ ಕೇವಲ 15 ನಿಮಿಷದಲ್ಲಿ ಮಹಾರಾಷ್ಟ್ರ ಶೈಲಿಯ ‘ಥೇಚಾ ಪುಲಾವ್‌’ ತಯಾರಿಸಿ

ಪ್ರತಿದಿನ ಒಂದೇ ರೀತಿಯ ಪುಲಾವ್‌ ತಿಂದು ಬೇಜಾರಾಗಿದ್ಯಾ? ಹಾಗಾದ್ರೆ ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಹುರಿದ ಶೇಂಗಾದಿಂದ ತಯಾರಿಸಿ ಮಹಾರಾಷ್ಟ್ರದ ಫೇಮಸ್‌ ಥೇಚಾ ಪುಲಾವ್‌. ಇದು ಮಕ್ಕಳ ಲಂಚ‌್ ಬಾಕ್ಸಿಗೂ ಬೆಸ್ಟ್‌.

ಪುಲಾವ್ ಎಲ್ಲರಿಗೂ ಇಷ್ಟವಾಗುವ ಅಷ್ಟೇ ರುಚಿಯಾದ ಒನ್‌–ಪಾಟ್‌ ಡಿಶ್‌. ಇದನ್ನು ತಯಾರಿಸುವುದು ಕೂಡಾ ಅಷ್ಟೇ ಸುಲಭ. ಇದು ಕೆಲಸಕ್ಕೆ ಹೋಗುವ ಮಹಿಳೆಯರಿಂದ ಹಿಡಿದು ಬ್ಯಾಚುಲರ್ಸ್‌ವರೆಗೂ ಅತ್ಯಂತ ಸುಲಭದಲ್ಲಿ ಹಾಗೂ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಅಡುಗೆ. ಪುಲಾವ್‌ ಎಂದ ತಕ್ಷಣ ಹಲವು ಬಗೆಯ ಪುಲಾವ್‌ಗಳು ನಮಗೆ ಕಾಣಿಸುತ್ತವೆ. ಕೆಲವೊಂದನ್ನು ತಯಾರಿಸಲು ಸ್ವಲ್ಪ ಸಮಯದ ಅಗತ್ಯವಿದ್ದರೆ, ಕೆಲವೊಂದಕ್ಕೆ ಕಡಿಮೆ ಸಮಯ ಸಾಕು. ಅತ್ಯಂತ ಕಡಿಮೆ ಸಮಯದಲ್ಲಿ ರುಚಿಯಾದ ಪುಲಾವ್‌ ತಯಾರಿಸುವುದಿದ್ದರೆ ಮಾಹಾರಾಷ್ಟ್ರ ಶೈಲಿಯ ಥೇಚಾ ಪುಲಾವ್ ತಯಾರಿಸಬಹುದು. ಕೇವಲ 15 ನಿಮಿಷದಲ್ಲಿ ತಯಾರಾಗುವ ಈ ಪುಲಾವ್‌ ಮಕ್ಕಳ ಲಂಚ್‌ ಬಾಕ್ಸಿಗೂ ಬೆಸ್ಟ್‌. ಒಂದೇ ತರಹದ ಪುಲಾವ್‌ ತಿಂದು ಬೇಜಾರಾಗಿದ್ರೆ ಥೇಚಾ ಪುಲಾವ್‌ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು

ಥೇಚಾ ಪೇಸ್ಟ್‌ಗಾಗಿ

ಮೀಡಿಯಂ ಖಾರದ 4 ರಿಂದ 5 ಮೆಣಸಿನಕಾಯಿ
ಬೆಳ್ಳುಳ್ಳಿ ಎಸಳುಗಳು 5 ರಿಂದ 6
ಹುರಿದ ಶೇಂಗಾ 3 ಚಮಚ
ಕೊತ್ತಂಬರಿ ಸೊಪ್ಪು ಅರ್ಧ ಕಪ್‌
ಜೀರಿಗೆ 1 ಚಮಚ
ಎಣ್ಣೆ 1 ಚಮಚ

ಪುಲಾವ್‌ಗಾಗಿ

ಬಾಸ್ಮತಿ ಅಕ್ಕಿ – 1 ಕಪ್
ಈರುಳ್ಳಿ – 1 ದೊಡ್ಡದು
ಬಟಾಣಿ, ಕ್ಯಾರೆಟ್‌, ಬೀನ್ಸ್‌ – ತಲಾ ಅರ್ಧ ಕಪ್‌
ಸಾಸಿವೆ, ಜೀರಿಗೆ – ಅರ್ಧ ಚಮಚ
ಕರಿಬೇವಿನ ಎಲೆ – 7–8
ಅರಿಶಿನ ಪುಡಿ 1/4 ಚಮಚ
ಗರಂ ಮಸಾಲ – ಅರ್ಧ ಚಮಚ
ತುಪ್ಪ ಅಥವಾ ಎಣ್ಣೆ – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ನಿಂಬೆ ರಸ – 1 ಚಮಚ

ಇದನ್ನೂ ಓದಿ : ಮಳೆಗಾಲದ ಸ್ಪೆಷಲ್ :  ಗರಿಗರಿಯಾದ ಈರುಳ್ಳಿ ಪಕೋಡ

ತಯಾರಿಸುವ ವಿಧಾನ

Exit mobile version