Coverage ended46 updates

Karnataka Latest News Live | ಕರ್ನಾಟಕ ಲೇಟೆಸ್ಟ್‌ ಸುದ್ದಿ

ಈ ಯೋಜನೆಗಾಗಿ ಒಟ್ಟು 5 ಕೋಟಿ 20 ಲಕ್ಷ ರೂಪಾಯಿಗಳ ಬೃಹತ್ ಮೊತ್ತವನ್ನು ಮೀಸಲಿರಿಸಲಾಗಿದ್ದು, ಆಯ್ಕೆಯಾದ ಪ್ರತಿ ಗ್ರಾಮದ ಕೇಂದ್ರಕ್ಕೂ ತಲಾ 65 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ.

Started Sat, 8 Aug, 2026, 1:32 pmCoverage ended Sat, 29 Aug, 2026, 10:05 pm
WhatsAppPost
byndoor 5.20 crore health infrastructure development

Live updates

  1. By newsnextdotlive

    ಬೈಂದೂರಿನಲ್ಲಿ 5.20 ಕೋಟಿ ವೆಚ್ಚದ ಆರೋಗ್ಯ ಕೇಂದ್ರಗಳ ಕಾಮಗಾರಿ ಪರಿಶೀಲನೆ

  2. By newsnextdotlive

    ಬೈಂದೂರಿನಲ್ಲಿ 5.20 ಕೋಟಿ ವೆಚ್ಚದ ಆರೋಗ್ಯ ಕೇಂದ್ರಗಳ ಕಾಮಗಾರಿ ಪರಿಶೀಲನೆ

  3. By newsnextdotlive

    ಉಡುಪಿ : ಸಾಲಿಗ್ರಾಮ NH 66ರಲ್ಲಿ ಅಪಘಾತಗಳಿಗೆ ಬ್ರೇಕ್ - ಕೋಟ ಶ್ರೀನಿವಾಸ ಪೂಜಾರಿ

  4. By newsnextdotlive

    ಮುತ್ತಿನ ನಗರಿ ರೈಲು ನಿಲ್ದಾಣದ ಮೇಲೆ ಕೇರಳದ ಕಣ್ಣು

  5. By newsnextdotlive

    ನೇಪಾಳದಲ್ಲಿ ಭೀಕರ ಜಲಪ್ರಳಯ: 300 ಭಾರತೀಯ ಯಾತ್ರಿಕರು ನಾಪತ್ತೆ, ಸಾವಿನ ಸಂಖ್ಯೆ 160ಕ್ಕೆ ಏರಿಕೆ

  6. By newsnextdotlive

    Karnataka Cabinet : ಡಿಕೆಶಿ ಸಂಪುಟದಲ್ಲಿ ಭಾರಿ ಬದಲಾವಣೆ

  7. By newsnextdotlive

    ಪ್ರತಿಯೊಬ್ಬ ನಾಗರಿಕರು ಲಿಸ್ಟ್‌ನಲ್ಲಿ ತಮ್ಮ ಹೆಸರು, ವಿಳಾಸ ಸೇರಿದಂತೆ ಎಲ್ಲಾ ತಾಂತ್ರಿಕ ವಿವರಗಳು ಸರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಚುನಾವಣಾ ಆಯೋಗ ಹೇಳಿದೆ

  8. By newsnextdotlive

    ಬಾಂಗ್ಲಾದೇಶ: ಒಂದೇ ಕುಟುಂಬದ ನಾಲ್ವರು ಹಿಂದೂಗಳ ಶಂಕಾಸ್ಪದ ಸಾವು

  9. By newsnextdotlive

    ಬಾಂಗ್ಲಾದೇಶ: ಒಂದೇ ಕುಟುಂಬದ ನಾಲ್ವರು ಹಿಂದೂಗಳ ಶಂಕಾಸ್ಪದ ಸಾವು

  10. By newsnextdotlive

    ಡೇವಿಡ್‌ ಡಿಸೋಜಾ ಹತ್ಯೆ ಪ್ರಕರಣ : ಮತ್ತೋರ್ವ ಆರೋಪಿ ಅನೂಜ್‌ ಮೇಲೆ ಪೊಲೀಸರ ಶೂಟೌಟ್‌

  11. By newsnextdotlive

    ರಾಜ್ಯದಲ್ಲಿ ಮತ್ತೆ ಚುರುಕುಗೊಂಡ ಮುಂಗಾರು : ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

  12. By newsnextdotlive

    ವಾಯುಭಾರ ಕುಸಿತದಿಂದ ಬಾರೀ ಮಳೆ, ಕರಾವಳಿ, ಮಲೆನಾಡಲ್ಲಿ ಹೈ ಅಲರ್ಟ್

  13. By newsnextdotlive

    ಲಿವ್​ ಇನ್​ ಸಂಬಂಧ ವಿವಾಹಕ್ಕೆ ಸಮಾನ - ಪೋಷಕರಿಗೆ ಮಧ್ಯಪ್ರವೇಶಿಸುವ ಹಕ್ಕಿಲ್ಲ - ಹೈಕೋರ್ಟ್​ನಿಂದ ಹೊರಬಿತ್ತು ಮಹತ್ವದ ತೀರ್ಪು

  14. By newsnextdotlive

    ರಾಜ್ಯದಲ್ಲಿ ನೈಋತ್ಯ ಮಾನ್ಸೂನ್​ ಮತ್ತಷ್ಟು ಚುರುಕು

  15. By newsnextdotlive

    ರಾಜ್ಯದಲ್ಲಿ ನೈಋತ್ಯ ಮಾನ್ಸೂನ್​ ಮತ್ತಷ್ಟು ಚುರುಕು

  16. By newsnextdotlive

    ಕೇವಲ 46 ಪೈಸೆಗೆ 1,200 ರೂ. ದಂಡ: ಹೆಚ್‌ಡಿಎಫ್‌ಸಿ ಬ್ಯಾಂಕ್ ನಡೆಗೆ ಗ್ರಾಹಕ ಆಕ್ರೋಶ!

  17. By newsnextdotlive

    ಅಮಾಸೆಬೈಲು: ಕಾರು ಮಾರಾಟದ ಹೆಸರಲ್ಲಿ ಮಾಲೀಕನಿಗೆ ವಂಚನೆ

  18. By newsnextdotlive

    ಪ್ರತೀ ವರ್ಷ ನಾಲ್ಕು ಸಾರಿಗೆ ನಿಗಮಗಳು ಒಟ್ಟಾಗಿ ಸುಮಾರು 8 ಸಾವಿರದಿಂದ 10 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿವೆ.

  19. By newsnextdotlive

    ಕರ್ನಾಟಕದ ರೈತರಿಗೆ ವರದಾನವಾಗ್ತಾನಾ ವರುಣ ?, ದೇಶದ 14 ಸಿಎಂಗಳ ವಿರುದ್ದ ಕ್ರಿಮಿನಲ್‌ ಪ್ರಕರಣ

  20. By newsnextdotlive

    ಕರ್ನಾಟಕದ ರೈತರಿಗೆ ವರದಾನವಾಗ್ತಾನಾ ವರುಣ ?, ದೇಶದ 14 ಸಿಎಂಗಳ ವಿರುದ್ದ ಕ್ರಿಮಿನಲ್‌ ಪ್ರಕರಣ

  21. By newsnextdotlive

    ಕರ್ನಾಟಕದ ರೈತರಿಗೆ ವರದಾನವಾಗ್ತಾನಾ ವರುಣ ?, ದೇಶದ 14 ಸಿಎಂಗಳ ವಿರುದ್ದ ಕ್ರಿಮಿನಲ್‌ ಪ್ರಕರಣ

  22. By newsnextdotlive

    ಕರ್ನಾಟಕದ ರೈತರಿಗೆ ವರದಾನವಾಗ್ತಾನಾ ವರುಣ ?, ದೇಶದ 14 ಸಿಎಂಗಳ ವಿರುದ್ದ ಕ್ರಿಮಿನಲ್‌ ಪ್ರಕರಣ

  23. By newsnextdotlive

    ಉಡುಪಿಯಲ್ಲಿ ಸಂಭ್ರಮದ ನಾಗರ ಪಂಚಮಿ!, ನಾಗಬನಗಳಲ್ಲಿ ಕಳೆಗಟ್ಟಿದ ತನು ತಂಬಿಲ, ವಿಶೇಷ ಪೂಜೆ!

  24. By newsnextdotlive

    ಕರ್ನಾಟಕದಲ್ಲಿ ಐದು ದಿನ ಮಳೆಯ ಮುನ್ಸೂಚನೆ : ಕರಾವಳಿ, ಮಲೆನಾಡಿನ ಅನ್ನದಾತರಿಗೆ ಗುಡ್‌ನ್ಯೂಸ್‌

  25. By newsnextdotlive

    ಗೃಹಜ್ಯೋತಿ ಯೋಜನೆ: ಬೆಸ್ಕಾಂ ಮನೆ-ಮನೆ ಪರಿಶೀಲನೆ ದಿನಾಂಕ ಆಗಸ್ಟ್ 31ರವರೆಗೆ ವಿಸ್ತರಣೆ – ಇರಲಿ ಈ ದಾಖಲೆಗಳು ಸಿದ್ಧ

  26. By newsnextdotlive

    ಗೃಹಜ್ಯೋತಿ ಯೋಜನೆ: ಬೆಸ್ಕಾಂ ಮನೆ-ಮನೆ ಪರಿಶೀಲನೆ ದಿನಾಂಕ ಆಗಸ್ಟ್ 31ರವರೆಗೆ ವಿಸ್ತರಣೆ – ಇರಲಿ ಈ ದಾಖಲೆಗಳು ಸಿದ್ಧ

  27. By newsnextdotlive

    School Holiday : ನಾಗರ ಪಂಚಮಿ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಶಾಲೆಗೆ ನಾಳೆ ರಜೆ ಘೋಷಣೆ

  28. By newsnextdotlive

    School Holiday : ನಾಗರ ಪಂಚಮಿ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಶಾಲೆಗೆ ನಾಳೆ ರಜೆ ಘೋಷಣೆ

  29. By newsnextdotlive

    ರಾಜ್ಯದಲ್ಲಿ ತಗ್ಗಿದ ಭಾರಿ ಮಳೆ ಆರ್ಭಟ, ಸಾಧಾರಣ ಹಗುರ ಮಳೆ ಸಾಧ್ಯತೆ

  30. By newsnextdotlive

    ರಾಜ್ಯದಲ್ಲಿ ತಗ್ಗಿದ ಭಾರಿ ಮಳೆ ಆರ್ಭಟ, ಸಾಧಾರಣ ಹಗುರ ಮಳೆ ಸಾಧ್ಯತೆ

  31. By newsnextdotlive

    d: ಮಂಗಳೂರು ಕೆಎಫ್‌ಸಿ ಮಳಿಗೆಗೆ ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ದಾಳಿ: ಅಶುಚಿತ್ವ, ಹಳೆಯ ಮಾಂಸ ಪತ್ತೆ ಹಿನ್ನೆಲೆ ಸೀಲ್ ಡೌನ್

  32. By newsnextdotlive

    d: ಮಂಗಳೂರು ಕೆಎಫ್‌ಸಿ ಮಳಿಗೆಗೆ ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ದಾಳಿ: ಅಶುಚಿತ್ವ, ಹಳೆಯ ಮಾಂಸ ಪತ್ತೆ ಹಿನ್ನೆಲೆ ಸೀಲ್ ಡೌನ್

  33. By newsnextdotlive

    ನಟಿ ರನ್ಯಾ ರಾವ್ ಸ್ಮಗ್ಲಿಂಗ್ ಕೇಸ್‌ಗೆ ಬಿಗ್ ಟ್ವಿಸ್ಟ್: "ನನಗೆ ಭಾರತದ ಕಾನೂನು ಅನ್ವಯಿಸಲ್ಲ" ಎಂದ ಆಪ್ತ!

  34. By newsnextdotlive

    Gutka Ban Karnataka : ರಾಜ್ಯದಲ್ಲಿ ಗುಟ್ಕಾ, ಪಾನ್​ ಮಸಾಲಾ ಸಂಪೂರ್ಣ ನಿಷಿದ್ಧ

  35. By newsnextdotlive

    Gutka Ban Karnataka : ರಾಜ್ಯದಲ್ಲಿ ಗುಟ್ಕಾ, ಪಾನ್​ ಮಸಾಲಾ ಸಂಪೂರ್ಣ ನಿಷಿದ್ಧ

  36. By newsnextdotlive

    Surya Grahan 2026 Timing : ಇಂದು ವರ್ಷದ ಕೊನೆಯ ಸೂರ್ಯಗ್ರಹಣ, ಭಾರತದಲ್ಲಿ ಕಾಣಿಸುತ್ತದೆಯೇ?

  37. By newsnextdotlive

    Surya Grahan 2026 Timing : ಇಂದು ವರ್ಷದ ಕೊನೆಯ ಸೂರ್ಯಗ್ರಹಣ, ಭಾರತದಲ್ಲಿ ಕಾಣಿಸುತ್ತದೆಯೇ?

  38. By newsnextdotlive

    ಮುಂದಿನ 2 ದಿನ ಕರಾವಳಿ, ಮಲೆನಾಡು ಭಾಗಗಳಲ್ಲಿ ಭಾರೀ ಮಳೆ ಮುನ್ಸೂಚನೆ

  39. By newsnextdotlive

    ಮುಂದಿನ 2 ದಿನ ಕರಾವಳಿ, ಮಲೆನಾಡು ಭಾಗಗಳಲ್ಲಿ ಭಾರೀ ಮಳೆ ಮುನ್ಸೂಚನೆ

    karnataka heavy rain forecast coastal malnad next two days
    karnataka heavy rain forecast coastal malnad next two days
  40. By newsnextdotlive

    ಉಡುಪಿ: ಬೈಕ್‌ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ : ಪ್ರಾಣಬಿಟ್ಟ 21 ವರ್ಷದ ಯುವಕ

  41. By newsnextdotlive

    ಟೀಂ ಇಂಡಿಯಾ ಮಾಜಿ ನಾಯಕ ಸೌರವ್​ ಗಂಗೂಲಿ ಕುಟುಂಬಕ್ಕೆ ಕೊಲೆ ಬೆದರಿಕೆ!

  42. By newsnextdotlive

    ಮಲೆನಾಡು ಪ್ರಾಂತ್ಯದ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನದ ಸಕಲೇಶಪುರ ಭಾಗಗಳಲ್ಲಿ ಆಗಸ್ಟ್ 11 ರಂದು ವರುಣನ ಅಬ್ಬರ ಜೋರಾಗಿರಲಿದ್ದು, ಘಟ್ಟ ಪ್ರದೇಶಗಳಿಗೆ ಹೊಂದಿಕೊಂಡಿರುವ ಜಾಗಗಳಲ್ಲಿ ವ್ಯಾಪಕ ಮಳೆಯಾಗಲಿದೆ.

  43. By newsnextdotlive

    Top News Kannada : ವಿಧಾನಸೌಧದಲ್ಲಿ ಫ್ರೀಡಂ ಹಬ್ಬ, ಆಸ್ತಿ ಮಾಲೀಕರಿಗೆ ಗುಡ್​​ನ್ಯೂಸ್

  44. By newsnextdotlive

    ಕರಾವಳಿಯಲ್ಲಿ ಆರೆಂಜ್ ಅಲರ್ಟ್: ಮೀನುಗಾರರು ಸಮುದ್ರಕ್ಕೆ ಇಳಿಯದಂತೆ IMD ಎಚ್ಚರಿಕೆ

    ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ನೀಡಲಾಗಿದೆ.

  45. By newsnextdotlive

    ಮಲೆನಾಡು,ಕರಾವಳಿ ಜಿಲ್ಲೆಗಳಿಗೆ ಗುಡುಗು ಸಹಿತ ಮಳೆ ಎಚ್ಚರಿಕೆ!

    ಗರಿಷ್ಠ ತಾಪಮಾನವು ಮಂಗಳೂರಿನಲ್ಲಿ 28 ಡಿಗ್ರಿ ಸೆಲ್ಸಿಯಸ್, ಶಿವಮೊಗ್ಗ ಹಾಗೂ ಬೆಳಗಾವಿಯಲ್ಲಿ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.

  46. By newsnextdotlive

    Heavy Rains Across Karnataka All Week | ಕರಾವಳಿ,ಮಲೆನಾಡು ಭಾಗದಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ

    ರಾಜ್ಯಾದ್ಯಂತ ವಾರವಿಡೀ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆ ಇದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ.