Live4 updates
Mangaluru MRPL Blast / ಮಂಗಳೂರು ಎಂಆರ್‌ಪಿಎಲ್ ಲೇಟೆಸ್ಟ್ ಸುದ್ದಿ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಹೊರವಲಯದಲ್ಲಿರುವ ಎಂಆರ್‌ಪಿಎಲ್‌ನ ಮೂರನೇ ಹಂತದ ಸ್ಥಾವರದಲ್ಲಿ ಈ ಬಾಯ್ಲರ್ ಸ್ಪೋಟದಿಂದ ಈ ಘಟನೆ ನಡೆದಿದೆ ಎಂದು ಶಂಕಿಸಲಾಗುತ್ತಿದೆ.
Started Wed, 30 Sept, 2026, 1:45 pm
Live updates
Auto-refreshes every 30s
- By newsnextdotlive
ಘಟನೆಯಲ್ಲಿ ಸುಮಾರು 9 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್‌ವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- By newsnextdotlive
ಮಂಗಳೂರು ಹೊರವಲಯದಲ್ಲಿ ಇರುವ ಎಂಆರ್‌ಪಿಎಲ್ ಸಿಎಚ್‌ಟಿಯು ಘಟಕದಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ 12.15ರ ಸುಮಾರಿಗೆ ಈ ಘಟನೆ ಸಂಭವಿಸಿದೆ.
- By newsnextdotlive
ಮಂಗಳೂರು MRPL ಸ್ಪೋಟ: ಸಿಎಚ್‌ಟಿಯು ಘಟಕದಲ್ಲಿ ಘಟನೆ, 9 ಮಂದಿಗೆ ಗಾಯ
ಮಂಗಳೂರು ಹೊರವಲಯದಮಂಗಳೂರು ಹೊರವಲಯದಲ್ಲಿ ಇರುವ ಎಂಆರ್‌ಪಿಎಲ್ ಸಿಎಚ್‌ಟಿಯು ಘಟಕದಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ 12.15ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಲ್ಲಿ ಇರುವ ಎಂಆರ್‌ಪಿಎಲ್ ಸಿಎಚ್‌ಟಿಯು ಘಟಕದಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ 12.15ರ ಸುಮಾರಿಗೆ ಈ ಘಟನೆ ಸಂಭವಿಸಿದೆ.
- By newsnextdotlive
ಮಂಗಳೂರು ಹೊರವಲಯದ ಜೋಕಟ್ಟೆಯ ಬಳಿಯಲ್ಲಿರುವ ಎಂಆರ್‌ಪಿಎಲ್ ಘಟಕದಲ್ಲಿ ಸ್ಪೋಟ ಸಂಭವಿಸಿದ್ದು, ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಭೀಕರ ಸ್ಪೋಟದಿಂದಾಗಿ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದ್ದು, ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ನಡೆಸುತ್ತಿವೆ
ಪೂರ್ಣ ಸುದ್ದಿ ಓದಿ
Last checked Thu, 1 Oct, 2026, 3:33 am
