10k-crore railway project : 10 ಸಾವಿರ ಕೋಟಿ ಮೌಲ್ಯದ ರೈಲ್ವೇ ಯೋಜನೆಗೆ ಅಸ್ತು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕ ಸೇರಿದಂತೆ 4 ರಾಜ್ಯಗಳಿಗೆ 10,000 ಕೋಟಿ ರೂಪಾಯಿ ಮೌಲ್ಯದ ಪ್ರಮುಖ ರೈಲ್ವೇ ಯೋಜನೆಗಳಿಗೆ ಅಂಕಿತ ನೀಡಿದೆ

100 DAYS DK GOVT

DK Shivakumar Govt 100 Days : ಡಿ.ಕೆ.ಶಿವಕುಮಾರ್​ ನೇತೃತ್ವದ ಸರ್ಕಾರಕ್ಕೆ 100 ದಿನಗಳ ಸಂಭ್ರಮ

ರಾಜ್ಯದ ನಿವೇಶನ ರಹಿತ ಬಡವರಿಗೆ ಉಚಿತ ಸೈಟ್ ನೀಡುವ ಮಹತ್ವದ ಯೋಜನೆಯನ್ನು ಪ್ರಕಟಿಸಲಾಗಿದ್ದು, ವಿವಿಧ ಕ್ಷೇತ್ರಗಳಿಗೆ ಕೊಡುಗೆಗಳ ಮಹಾಪೂರವನ್ನೇ ಹರಿಸಲಾಗಿದೆ.

rain updetes

Karnataka Rain Update : ಮುಂದಿನ 24 ಗಂಟೆಗಳಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗಿನಲ್ಲಿ ವ್ಯಾಪಕ ಮಳೆ ಮುನ್ಸೂಚನೆ

ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆ ಮತ್ತೆ ಭಾರಿ ಆರ್ಭಟ ಶುರು ಮಾಡಿದೆ.

manglore kuwaith filght

Mangaluru-Kuwait direct flight : ಮಂಗಳೂರು - ಕುವೈತ್​ ವಿಮಾನ ಸಂಚಾರ 6 ತಿಂಗಳಿಂದ ಸ್ಥಗಿತ

ಮಂಗಳೂರು-ಕುವೈತ್ ನೇರ ವಿಮಾನ ಸಂಚಾರ 6 ತಿಂಗಳಿಂದ ಸ್ಥಗಿತಗೊಂಡಿದ್ದು, ಕರಾವಳಿಯ ಅನಿವಾಸಿ ಕನ್ನಡಿಗರು ಪರದಾಡುವಂತಾಗಿದೆ.

thayi mahtva

Supreme Court : ಆಸ್ತಿಯಾಸೆಗೆ ಹೆತ್ತ ತಾಯಿಗೆ ಕಿರುಕುಳ

ಆಸ್ತಿಯ ಆಸೆಗೆ ಬಿದ್ದು ಹೆತ್ತ ತಾಯಿಗೇ ಕಿರುಕುಳ ನೀಡಿದ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಅತ್ಯಂತ ಭಾವನಾತ್ಮಕ ಹಾಗೂ ಮಹತ್ವದ ಸಂದೇಶ ನೀಡಿದೆ.