price hike

Grocery Price Rise : ಗಗನಕ್ಕೇರಿದ ದಿನಸಿ, ನಿತ್ಯಬಳಕೆಯ ಅಗತ್ಯ ವಸ್ತುಗಳ ದರ

ವರಮಹಾಲಕ್ಷ್ಮಿ, ಗೌರಿ-ಗಣೇಶ ಹಾಗೂ ಸಾಲು ಸಾಲು ಹಬ್ಬಗಳ ಸೀಸನ್ ಆರಂಭವಾಗುತ್ತಿದ್ದಂತೆಯೇ ಸಾರ್ವಜನಿಕರಿಗೆ ಭಾರಿ ಬೆಲೆ ಏರಿಕೆಯ ಶಾಕ್ ಎದುರಾಗಿದೆ.

Bengaluru Hotels Food Safety Raid : ಹೋಟೆಲ್‌, ಪಬ್‌ಗಳಿಗೆ ಆಹಾರ ಇಲಾಖೆ ಹೊಸ ಮಾರ್ಗಸೂಚಿ

ಪ್ರಸಿದ್ಧ ಹೋಟೆಲ್ ಹಾಗೂ ಪಬ್‌ಗಳಲ್ಲಿ ಅವಧಿ ಮುಗಿದ ಕೆಟ್ಟ ಮಾಂಸ ಹಾಗೂ ಕಳಪೆ ಆಹಾರ ಪದಾರ್ಥಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ತೀವ್ರ ಎಚ್ಚೆತ್ತುಕೊಂಡಿದೆ.

karkala

Karkala Durga Falls : ಧುಮ್ಮಿಕ್ಕಿ ಹರಿಯುತ್ತಿದೆ ಕಾರ್ಕಳದ ದುರ್ಗಾ ಫಾಲ್ಸ್

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ದುರ್ಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ದುರ್ಗಾ ಫಾಲ್ಸ್ (Durga Falls) ಇದೀಗ ಮಳೆಯ ಆರ್ಭಟಕ್ಕೆ ಮೈದುಂಬಿ ಧುಮ್ಮಿಕ್ಕಿ ಹರಿಯುತ್ತಿದೆ

videos
top News kannada

Top News Kannada : ಗೃಹಲಕ್ಷ್ಮೀಗೆ ಕಂಡೀಷನ್, ಕರಾವಳಿ, ಮಲೆನಾಡಿನಲ್ಲಿ ವರುಣನ ಅಬ್ಬರ, ಒಂಟಿತನದತ್ತ ಮಹಿಳೆಯರ ಒಲವು

videos
Indian Women Career

Indian Women Career : ಆರ್ಥಿಕ ಸ್ವಾತಂತ್ರ್ಯ,ಉನ್ನತ ಶಿಕ್ಷಣದ ಪ್ರಭಾವ

ಭಾರತದಲ್ಲಿ ಹೆಣ್ಣುಮಕ್ಕಳ ಜೀವನಶೈಲಿ ಹಾಗೂ ಚಿಂತನೆಗಳಲ್ಲಿ ಮಹತ್ವದ ಬದಲಾವಣೆ ಕಂಡುಬರುತ್ತಿದ್ದು, ದೇಶಾದ್ಯಂತ ಮಹಿಳೆಯರ ಮದುವೆ ಪ್ರಮಾಣದಲ್ಲಿ ಇಳಿಮುಖ ಕಂಡುಬಂದಿದೆ