kpcl

KPCL Hosangadi : ಹೊಸಂಗಡಿ ಕೆಪಿಸಿಎಲ್‌ನಲ್ಲಿ ನೇಮಕಾತಿ ಅಕ್ರಮ ಆರೋಪ

ಉಡುಪಿ ಜಿಲ್ಲೆಯ ಹೊಸಂಗಡಿಯ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (KPCL) ಸಂಸ್ಥೆಯಲ್ಲಿ ಹೊರಗುತ್ತಿಗೆ ಆಧಾರದ ನೌಕರರ ನೇಮಕಾತಿಯಲ್ಲಿ ಭಾರಿ ಹಣದ ಬೇಡಿಕೆ ಹಾಗೂ ಲಂಚದ ಆರೋಪ ಕೇಳಿಬಂದಿದೆ.

videos

Bengaluru Parking Fee : ಇನ್ಮುಂದೆ ಬೆಂಗಳೂರಿನಲ್ಲಿ ಫ್ರೀ ಪಾರ್ಕಿಂಗ್ ಇಲ್ಲ

ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ರಸ್ತೆ ಒತ್ತುವರಿ ತಡೆಯಲು ಬಿಬಿಎಂಪಿ ಮತ್ತು ಸಾರಿಗೆ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.

pension

Karnataka Pensioners News : ನಿವೃತ್ತ ಸರ್ಕಾರಿ ನೌಕರರ ಆಸ್ಪತ್ರೆ ಖರ್ಚಿಗೆ ಬ್ರೇಕ್

ರಾಜ್ಯದ ಸಾವಿರಾರು ನಿವೃತ್ತ ಸರ್ಕಾರಿ ನೌಕರರಿಗೆ ಸಚಿವ ಸಂಪುಟ ಸಭೆಯು ಮಹತ್ವದ ಕೊಡುಗೆ ನೀಡಿದೆ.

karnataka mansoon

Karnataka Rain Update : ವಾಯುಭಾರ ಕುಸಿತದಿಂದ ಕರಾವಳಿಯಲ್ಲಿ ಭಾರೀ ಮಳೆ

ವಿಶ್ವದಾದ್ಯಂತ ಹವಾಮಾನ ವೈಪರೀತ್ಯ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪೆಸಿಫಿಕ್ ಸಾಗರದಲ್ಲಿ ದಾಖಲೆಯ ತಾಪಮಾನ ಏರಿಕೆಯಿಂದಾಗಿ ಜಾಗತಿಕ ಜಲಕ್ಷಾಮ ಹಾಗೂ ಬರಗಾಲದ ಭೀತಿ ಎದುರಾಗಿದೆ.

videos
ut khader

Fake Cheese Ban In Karnataka : ರಾಜ್ಯದಲ್ಲಿ ಕೃತಕ ಚೀಸ್, ಪನ್ನೀರ್, ಬೆಣ್ಣೆ ಮಾರಾಟಕ್ಕೆ ಬ್ರೇಕ್

ರಾಜ್ಯದಲ್ಲಿ ನಕಲಿ ಹಾಗೂ ಕೃತಕ ರಾಸಾಯನಿಕ ಬಳಸಿ ತಯಾರಿಸಿದ ಚೀಸ್, ಪನ್ನೀರ್ ಮತ್ತು ಬೆಣ್ಣೆ ಮಾರಾಟ ಮಾಡುತ್ತಿರುವುದಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ.