Tirupati Temple Electric Bus : ತಿರುಪತಿ ಭಕ್ತರಿಗೆ ಅನಂತ್ ಅಂಬಾನಿ ಭರ್ಜರಿ ಗಿಫ್ಟ್
ಅನಂತ್ ಅಂಬಾನಿ ಟಿಟಿಡಿಗೆ 25 ಎಲೆಕ್ಟ್ರಿಕ್ ಬಸ್ ಕೊಡುಗೆ ನೀಡಿದ್ದು, ತಿರುಮಲದಲ್ಲಿ ಪರಿಸರ ಮಾಲಿನ್ಯ ತಡೆದು ಭಕ್ತರ ಸುಗಮ ಸಂಚಾರಕ್ಕೆ ಈ ಹಸಿರು ವಾಹನಗಳು ನೆರವಾಗಲಿವೆ.
ಇನ್ನಷ್ಟು ಓದಿvideos
ಅನಂತ್ ಅಂಬಾನಿ ಟಿಟಿಡಿಗೆ 25 ಎಲೆಕ್ಟ್ರಿಕ್ ಬಸ್ ಕೊಡುಗೆ ನೀಡಿದ್ದು, ತಿರುಮಲದಲ್ಲಿ ಪರಿಸರ ಮಾಲಿನ್ಯ ತಡೆದು ಭಕ್ತರ ಸುಗಮ ಸಂಚಾರಕ್ಕೆ ಈ ಹಸಿರು ವಾಹನಗಳು ನೆರವಾಗಲಿವೆ.
ದೇಶದ ಪ್ರಮುಖ ಸಿಗರೇಟ್ ತಯಾರಿಕಾ ಸಂಸ್ಥೆಯಾದ ಐಟಿಸಿ (ITC) ತನ್ನ ವಿವಿಧ ಬ್ರಾಂಡ್‌ಗಳ ಸಿಗರೇಟ್ ಬೆಲೆಯಲ್ಲಿ ಭಾರಿ ಏರಿಕೆ ಮಾಡಿದ್ದು, ಧೂಮಪಾನಿಗಳಿಗೆ ದೊಡ್ಡ ಆಘಾತ ನೀಡಿದೆ.
ಕರಾವಳಿ ಭಾಗದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಮಂಗಳೂರು ನಗರದಲ್ಲಿ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ (Cabinet Meeting) ನಾಳೆ ನಡೆಯಲಿದೆ.
ಬಂಗಾಳಕೊಲ್ಲಿಯಲ್ಲಿ (Bay of Bengal) ಉಂಟಾಗಿರುವ ವಾಯುಭಾರ ಕುಸಿತದ (Depression) ಪರಿಣಾಮವಾಗಿ ರಾಜ್ಯದಲ್ಲಿ ಮತ್ತೆ ಮಳೆಯ ವಾತಾವರಣ ಚುರುಕುಗೊಂಡಿದೆ