Tirupathi timmappa darshana

VIP darshan stopped | ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊಸ ರೂಲ್ಸ್‌ | 10 ದಿನಗಳ ಕಾಲ ವಿಐಪಿ ದರ್ಶನ ರದ್ದು

ತಿರುಮಲ ತಿರುಪತಿ ದೇವಸ್ಥಾನ (TTD) ಆಡಳಿತ ಮಂಡಳಿಯು ಭಕ್ತಾದಿಗಳಿಗೆ ಬಿಗ್ ಅಪ್‌ಡೇಟ್ ನೀಡಿದ್ದು, ಶ್ರೀವಾರಿ ದರ್ಶನದ ನಿಯಮಗಳಲ್ಲಿ ಪ್ರಮುಖ ಬದಲಾವಣೆ ಮಾಡಿದೆ

CM Vijay update | ಮತ್ತೆ ಜೊತೆಯಾದ ಸಿಎಂ ವಿಜಯ್‌, ತ್ರಿಷಾ ಕೃಷ್ಣನ್‌ | ತಾರಾ ಜೋಡಿ ಕಂಡು ದಳಪತಿ ಫ್ಯಾನ್ಸ್‌ ಖುಷ್‌ | News Next

ತಮಿಳು ಚಿತ್ರರಂಗದ ಪಾಪ್ಯುಲರ್ ಹಾಗೂ ಹಿಟ್ ಜೋಡಿಯಾದ ದಳಪತಿ ವಿಜಯ್ ಹಾಗೂ ತ್ರಿಷಾ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡಿದ್ದು,ಅವರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

2nd marrege

Karnataka High Court : ಮೊದಲ ಮದುವೆ ಮುಚ್ಚಿಟ್ಟರೆ ಸಿಗಲ್ಲ ಜೀವನಾಂಶ

ಮೊದಲ ಮದುವೆಯನ್ನು ಮುಚ್ಚಿಟ್ಟು ಎರಡನೇ ಮದುವೆಯಾಗುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಅತ್ಯಂತ ಪ್ರಮುಖ ತೀರ್ಪು ನೀಡಿದೆ.

videos
male

Rain Update : ರಾಜ್ಯದಲ್ಲಿ ಕ್ಷೀಣಿಸಿದ ಮುಂಗಾರು ಪ್ರಭಾವ

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ನೈಋತ್ಯ ಮುಂಗಾರು ಮಳೆಯ ಪ್ರಭಾವ ಕ್ಷೀಣಿಸಿದೆ.

ksrtc

KSRTC Special Buses : ಗೌರಿ - ಗಣೇಶ ಹಬ್ಬಕ್ಕೆ ಊರಿಗೆ ತೆರಳುತ್ತಿರುವವರಿಗೆ ಗುಡ್​ನ್ಯೂಸ್

ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸ್ವಂತ ಊರುಗಳಿಗೆ ತೆರಳುವ ಸಾರ್ವಜನಿಕರಿಗೆ ಕೆಎಸ್‌ಆರ್‌ಟಿಸಿ (KSRTC) ಭರ್ಜರಿ ಸಿಹಿಸುದ್ದಿ ನೀಡಿದೆ