Hospital Rules : ಖಾಸಗಿ ಆಸ್ಪತ್ರೆಗಳ ದಂಧೆಗೆ ಬಿಗ್ ಬ್ರೇಕ್, ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದ ಖಡಕ್ ಶಾಕ್
ಖಾಸಗಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಶಾಪ್ಗಳಲ್ಲಿ ರೋಗಿಗಳಿಂದ ನಡೆಯುವ ಅಧಿಕ ಬಿಲ್ ವಸೂಲಿ ದಂಧೆಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ
ಇನ್ನಷ್ಟು ಓದಿvideos
ಖಾಸಗಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಶಾಪ್ಗಳಲ್ಲಿ ರೋಗಿಗಳಿಂದ ನಡೆಯುವ ಅಧಿಕ ಬಿಲ್ ವಸೂಲಿ ದಂಧೆಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ
ಕರಾವಳಿ ಭಾಗದಲ್ಲಿ ಹವಾಮಾನ ವೈಪರೀತ್ಯವು ಮತ್ತಷ್ಟು ಉಲ್ಬಣಗೊಂಡಿದ್ದು, ವಾತಾವರಣ ವಿಕೋಪಕ್ಕೆ ತಿರುಗಿದೆ.
ದಸರಾ ಆನೆಗಳ ನಿಯಂತ್ರಣ ತಪ್ಪಿ ನಡೆದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಇನ್ಮುಂದೆ ದಸರಾ ಆನೆಗಳಿಗೆ ಕನಿಷ್ಠ ಒಂದು ತಿಂಗಳ ತಾಲೀಮು ಕಡ್ಡಾಯಗೊಳಿಸಿದೆ.
ರಾಜ್ಯದಲ್ಲಿ ಮುಂಗಾರು ಮಳೆ ತೀವ್ರತೆ ತಗ್ಗುತ್ತಾ ಬಂದಿದ್ದರೂ, ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ಮತ್ತೆ ಮಳೆಯಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಬರದ ಛಾಯೆಯಿಂದಾಗಿ ಭತ್ತದ ಉತ್ಪಾದನೆಯಲ್ಲಿ ಭಾರಿ ಕುಸಿತ ಉಂಟಾಗಿದ್ದು, ಭತ್ತದ ತೀವ್ರ ಕೊರತೆ ಎದುರಾಗಿದೆ.