onion price hike

Onion price hike | ಸಕ್ಕರೆ ಬೆನ್ನಲ್ಲೇ ಈರುಳ್ಳಿ ದರವೂ ಭಾರಿ ಏರಿಕೆ

ರಾಜ್ಯದಲ್ಲಿ ಮಳೆಯ ಕುಸಿತದ ಪರಿಣಾಮವಾಗಿ ಕೃಷಿ ಉತ್ಪನ್ನಗಳ ಬೆಲೆಯಲ್ಲಿ ವಿಪರೀತ ವ್ಯತ್ಯಾಸ ಕಂಡುಬರುತ್ತಿದ್ದು, ಈರುಳ್ಳಿ ದರವೂ ಭಾರಿ ಪ್ರಮಾಣದಲ್ಲಿ ಜಿಗಿತ ಕಂಡಿದೆ

Direct PNG Gas To Home : ಮನೆ ಮನೆಗೆ ನೇರ PNG ಗ್ಯಾಸ್ ಸಂಪರ್ಕ

ಸಾಂಪ್ರದಾಯಿಕ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಅವಲಂಬನೆ ಹಾಗೂ ರಿಫಿಲ್ಲಿಂಗ್ ಕಿರಿಕಿರಿಯನ್ನು ತಪ್ಪಿಸಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ

mamsoon

Karnataka Rain Update : ಕರಾವಳಿ, ಮಲೆನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ

ಕರ್ನಾಟಕದಲ್ಲಿ ಮಾನ್ಸೂನ್ ಮಳೆಯ ಅಬ್ಬರ ಮುಂದುವರಿದಿದ್ದು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

bramavara breaking

BREAKING NEWS : ಹೆತ್ತವರನ್ನು ಸುತ್ತಿಗೆಯಿಂದ ಹೊಡೆದು ಕೊಂ*ದ ಮಗ

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬೈಕಾಡಿ ಗಾಂಧಿನಗರದಲ್ಲಿ ಕರುಳು ಹಿಂಡುವ ಭೀಕರ ಕೃತ್ಯವೊಂದು ನಡೆದಿದೆ.

videos
udupi shoot out

Udupi Crime News : ಮುದರಂಗಡಿ ಡೇವಿಡ್‌ ಡಿಸೋಜಾ ಹ*ತ್ಯೆ ಪ್ರಕರಣ |

ಡೇವಿಡ್ ಡಿಸೋಜಾ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಕಾರ್ಯಾಚರಣೆ ನಡೆಸಿ ಮತ್ತೊಬ್ಬ ಪ್ರಮುಖ ಆರೋಪಿಯ ಮೇಲೆ ಶೂಟೌಟ್ ನಡೆಸಿದ್ದಾರೆ.