womens-asia-cup-2026

Women's Asia Cup 2026 : ಮಹಿಳಾ ಏಷ್ಯಾಕಪ್‌ನಲ್ಲಿ ಭಾರತಕ್ಕೆ ಜಯ ಥೈಲ್ಯಾಂಡ್‌ಗೆ 94 ರನ್‌ಗಳ ಸೋಲು

ಮಹಿಳಾ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಶುಭಾರಂಭ ಮಾಡಿದೆ.

GPS mandatory for trekking : ಟ್ರೆಕ್ಕಿಂಗ್ ಗೆ ಅರಣ್ಯ ಇಲಾಖೆ ಬಿಗ್ ರೂಲ್ಸ್

ಕಾಡು ಮತ್ತು ಬೆಟ್ಟಗುಡ್ಡಗಳಲ್ಲಿ ಟ್ರೆಕ್ಕಿಂಗ್ ಮಾಡುವ ಚಾರಣಿಗರ ಸುರಕ್ಷತೆಗಾಗಿ ಕರ್ನಾಟಕ ಅರಣ್ಯ ಇಲಾಖೆ ಅತ್ಯಂತ ಪ್ರಮುಖ ನಿರ್ಧಾರ ಕೈಗೊಂಡಿದೆ.

onion price hike

Onion price hike | ರಾಜ್ಯದಲ್ಲಿ ಗಗನಕ್ಕೇರಿದ ಈರುಳ್ಳಿ ಬೆಲೆ

ರಾಜ್ಯದ ಮಾರುಕಟ್ಟೆಗಳಲ್ಲಿ ಈರುಳ್ಳಿ (ಉಳ್ಳಾಗಡ್ಡೆ) ಬೆಲೆ ದಿಢೀರ್ ಗಗನಕ್ಕೇರಿದ್ದು, ಪ್ರತಿ ಕ್ವಿಂಟಾಲ್ ಈರುಳ್ಳಿ ದರ ಬರೋಬ್ಬರಿ ₹4,500ಕ್ಕೆ ಏರಿಕೆಯಾಗಿದೆ.

lpg ekyc

Alert for LPG Users : ಗ್ಯಾಸ್​ ಗ್ರಾಹಕರಿಗೆ ಬಿಗ್​ ಅಲರ್ಟ್

ಎಲ್‌ಪಿಜಿ (LPG) ಗ್ಯಾಸ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳು ಪ್ರಮುಖ ಎಚ್ಚರಿಕೆಯನ್ನು ನೀಡಿವೆ.

karnataka rain

Karnataka Rain Update : ಕರಾವಳಿಯಲ್ಲಿ ಇಂದು ವರುಣನ ಆರ್ಭಟ

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಇಂದಿನಿಂದ ವರುಣನ ಆರ್ಭಟ ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ