Rain Alert : ಕರಾವಳಿಯಲ್ಲಿ 2 ದಿನ ಮುಂದುವರಿಯಲಿದೆ ಮಳೆರಾಯನ ಆರ್ಭಟ
ಕರಾವಳಿ ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ ತೀವ್ರಗೊಂಡಿದ್ದು, ಇನ್ನು 2 ದಿನಗಳ ಕಾಲ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನಷ್ಟು ಓದಿkarnataka
Rashmika Mandanna : ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಗಾಯ
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗೆ ಸಿನಿಮಾ ಶೂಟಿಂಗ್ ವೇಳೆ ಗಂಭೀರ ಗಾಯವಾಗಿದೆ. ಆಕ್ಷನ್ ದೃಶ್ಯದ ಚಿತ್ರೀಕರಣದಲ್ಲಿ ಅವರ ಸೊಂಟದ ಸ್ನಾಯುರಜ್ಜು ಹರಿದಿದೆ.
ಇನ್ನಷ್ಟು ಓದಿentertainment
Kundapura News : ಕುಂದಾಪುರ ಶೂಟೌಟ್ ಪ್ರಕರಣದ ತನಿಖೆ ಚುರುಕು
ಕುಂದಾಪುರದಲ್ಲಿ ನಡೆದ ಉದ್ಯಮಿ ಐವನ್ ಮಸ್ಕರೇನಸ್ ಭೀಕರ ಶೂಟೌಟ್ ಪ್ರಕರಣದ ತನಿಖೆಯನ್ನು ಉಡುಪಿ ಜಿಲ್ಲಾ ಪೊಲೀಸರು ಅತ್ಯಂತ ಚುರುಕುಗೊಳಿಸಿದ್ದಾರೆ.
ಇನ್ನಷ್ಟು ಓದಿnews