rain updetes

Karnataka Rain Update : ಮುಂದಿನ 24 ಗಂಟೆಗಳಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗಿನಲ್ಲಿ ವ್ಯಾಪಕ ಮಳೆ ಮುನ್ಸೂಚನೆ

ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆ ಮತ್ತೆ ಭಾರಿ ಆರ್ಭಟ ಶುರು ಮಾಡಿದೆ.

Mangaluru-Kuwait direct flight : ಮಂಗಳೂರು - ಕುವೈತ್​ ವಿಮಾನ ಸಂಚಾರ 6 ತಿಂಗಳಿಂದ ಸ್ಥಗಿತ

ಮಂಗಳೂರು-ಕುವೈತ್ ನೇರ ವಿಮಾನ ಸಂಚಾರ 6 ತಿಂಗಳಿಂದ ಸ್ಥಗಿತಗೊಂಡಿದ್ದು, ಕರಾವಳಿಯ ಅನಿವಾಸಿ ಕನ್ನಡಿಗರು ಪರದಾಡುವಂತಾಗಿದೆ.

thayi mahtva

Supreme Court : ಆಸ್ತಿಯಾಸೆಗೆ ಹೆತ್ತ ತಾಯಿಗೆ ಕಿರುಕುಳ

ಆಸ್ತಿಯ ಆಸೆಗೆ ಬಿದ್ದು ಹೆತ್ತ ತಾಯಿಗೇ ಕಿರುಕುಳ ನೀಡಿದ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಅತ್ಯಂತ ಭಾವನಾತ್ಮಕ ಹಾಗೂ ಮಹತ್ವದ ಸಂದೇಶ ನೀಡಿದೆ.

manglore cabinet

Karavali Agriculture Policy : ಮಂಗಳೂರು ಕ್ಯಾಬಿನೆಟ್​ ಸಭೆ ಮುನ್ನವೇ ಗರಿಗೆದರಿದ ನಿರೀಕ್ಷೆ

ಕರಾವಳಿ ಭಾಗದ ಕೃಷಿಕರ ಹಾಗೂ ರೈತರ ಹಿತರಕ್ಷಣೆಗಾಗಿ ಪ್ರತ್ಯೇಕ 'ಕರಾವಳಿ ಕೃಷಿ ನೀತಿ' ಜಾರಿಗೊಳಿಸಬೇಕೆಂಬ ಒತ್ತಾಯ ತೀವ್ರಗೊಂಡಿದೆ.

dk govt 100 days

DK Govt 100 days : ಡಿಕೆಶಿ ಸರ್ಕಾರಕ್ಕೆ ನಾಳೆ ನೂರು ದಿನಗಳ ಸಂಭ್ರಮ

ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ ಯಶಸ್ವಿ 100 ದಿನಗಳು ಪೂರೈಸುತ್ತಿದ್ದು, ವಿಧಾನಸೌಧದಲ್ಲಿ ಭವ್ಯ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದೆ