Mangaluru MRPL Breaking News : ಮಂಗಳೂರಿನ MRPLನಲ್ಲಿ ಭಾರೀ ಅಗ್ನಿ ಅವಘಡ, 9 ಮಂದಿಗೆ ಗಾಯ
ಮಂಗಳೂರಿನ ಜೋಕಟ್ಟೆ ಸಮೀಪವಿರುವ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಯ ಕೋಕರ್ ಹೈಡ್ರೋಟ್ರೀಟರ್ ಘಟಕದಲ್ಲಿ ಭೀಕರ ಸ್ಫೋಟದೊಂದಿಗೆ ಭಾರೀ ಅಗ್ನಿ ಅವಘಡ ಸಂಭವಿಸಿದೆ
ಇನ್ನಷ್ಟು ಓದಿvideos