gruha lkashmi

Gruha Lakshmi Survey : ಗೃಹಲಕ್ಷ್ಮೀ ಫಲಾನುಭವಿಗಳಿಗೆ ಬಿಗ್​ ಅಪ್​ಡೇಟ್

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಿಗ್ ಅಪ್‌ಡೇಟ್ ನೀಡಿದೆ.

New SIM Rules Announced | 9ಕ್ಕಿಂತ ಹೆಚ್ಚು ಸಿಮ್​ ನಿಮ್ಮ ಬಳಿಯಿದ್ದರೆ ಬೀಳಲಿದೆ ಭಾರೀ ದಂಡ

ನಿಮ್ಮ ಹೆಸರಿನಲ್ಲಿ 9ಕ್ಕಿಂತ ಹೆಚ್ಚು ಸಿಮ್ ಕಾರ್ಡ್‌ಗಳು ಇದ್ದರೆ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಭಾರೀ ದಂಡ ಸೇರಿದಂತೆ ಕಠಿಣ ಕ್ರಮ ಎದುರಾಗುವ ಸಾಧ್ಯತೆ ಇದೆ.

banana scam

Udupi News : 5000 ಕೆಜಿ ಕೃತಕ ಬಣ್ಣದ ಬಾಳೆಹಣ್ಣು ಸೀಜ್, ಅಧಿಕಾರಿಗಳ ಧಿಡೀರ್ ದಾಳಿಗೆ ದಂಧೆಕೋರರು ಶಾಕ್

ಉಡುಪಿಯ ಮಾರುಕಟ್ಟೆಯಲ್ಲಿ ನಿತ್ಯವೂ ಬರೋಬ್ಬರಿ 5,000 ಕೆಜಿ ಕೃತಕ ಬಣ್ಣ ಹಾಗೂ ಅಪಾಯಕಾರಿ ರಾಸಾಯನಿಕ ಮಿಶ್ರಿತ ಬಾಳೆಹಣ್ಣುಗಳು ಮಾರಾಟವಾಗುತ್ತಿರುವುದು ಬಯಲಿಗೆ ಬಂದಿದೆ.

Karnataka Rain Alert

Rain Alert Karnataka | ಕರಾವಳಿ ಮತ್ತು ಮಲೆನಾಡಿಗೆ ಮತ್ತೆ ವರುಣನ ಆಘಾತ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮತ್ತೆ ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ.

pavithra gouda

Pavithra Gowda : ಪವಿತ್ರಾಗೌಡ ಮಾಜಿ ಪತಿ ಸಂಜಯ್​ ಸಿಂಗ್​ ನಿಧನ

ನಟಿ ಪವಿತ್ರಾಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ ಅವರು ರಾಜಸ್ಥಾನದಲ್ಲಿ ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ