Karnataka Heavy Rain Alert

Rain Alert : ಕರಾವಳಿಯಲ್ಲಿ 2 ದಿನ ಮುಂದುವರಿಯಲಿದೆ ಮಳೆರಾಯನ ಆರ್ಭಟ

ಕರಾವಳಿ ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ ತೀವ್ರಗೊಂಡಿದ್ದು, ಇನ್ನು 2 ದಿನಗಳ ಕಾಲ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Rashmika Mandanna : ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಗಾಯ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗೆ ಸಿನಿಮಾ ಶೂಟಿಂಗ್ ವೇಳೆ ಗಂಭೀರ ಗಾಯವಾಗಿದೆ. ಆಕ್ಷನ್ ದೃಶ್ಯದ ಚಿತ್ರೀಕರಣದಲ್ಲಿ ಅವರ ಸೊಂಟದ ಸ್ನಾಯುರಜ್ಜು ಹರಿದಿದೆ.

Kundapura Shootout

Kundapura News : ಕುಂದಾಪುರ ಶೂಟೌಟ್‌ ಪ್ರಕರಣದ ತನಿಖೆ ಚುರುಕು

ಕುಂದಾಪುರದಲ್ಲಿ ನಡೆದ ಉದ್ಯಮಿ ಐವನ್ ಮಸ್ಕರೇನಸ್ ಭೀಕರ ಶೂಟೌಟ್‌ ಪ್ರಕರಣದ ತನಿಖೆಯನ್ನು ಉಡುಪಿ ಜಿಲ್ಲಾ ಪೊಲೀಸರು ಅತ್ಯಂತ ಚುರುಕುಗೊಳಿಸಿದ್ದಾರೆ.

Dysp Anupama Shenoy Interview

ಬುರುಡೆ ಗ್ಯಾಂಗ್ ರಹಸ್ಯ, ಅನುಪಮಾ ಶೆಣೈ ಸ್ಪೋಟಕ ಸತ್ಯ : ಮಾಜಿ ಡಿವೈಎಸ್‌ಪಿ Next ಹೋಮ್ ಮಿನಿಸ್ಟರ್?

ಮಾಜಿ ಪೊಲೀಸ್ ಅಧಿಕಾರಿ, ನ್ಯಾಯವಾದಿ ಅನುಪಮಾ ಶೆಣೈ ಅವರು ನ್ಯೂಸ್‌ನೆಕ್ಸ್ಟ್‌ ಜೊತೆಗಿನ ಎಕ್ಸ್‌ಕ್ಲೂಸಿವ್ ಮಾತುಕತೆ

udupi
D K Shivakumar

ADR Report India : ದೇಶದ ಶ್ರೀಮಂತ ಸಿಎಂ ಡಿ.ಕೆ.ಶಿವಕುಮಾರ್

ಎಡಿಆರ್ (ADR) ಬಿಡುಗಡೆ ಮಾಡಿರುವ ದೇಶದ ಮುಖ್ಯಮಂತ್ರಿಗಳ ಆಸ್ತಿ ಮೌಲ್ಯದ ರಹಸ್ಯ ಬಹಿರಂಗಗೊಂಡಿದೆ. ಕರ್ನಾಟಕದ ಡಿ.ಕೆ.ಶಿವಕುಮಾರ್‌ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ

karnataka