Shivmoga Dasara : ಶಿವಮೊಗ್ಗ ದಸರಾ, ಆನೆಗಳ ತರಬೇತಿಯಲ್ಲಿ ಭಾರಿ ಬದಲಾವಣೆ! ತಪ್ಪಿದ್ರೆ ಕ್ರಮ?

ದಸರಾ ಆನೆಗಳ ನಿಯಂತ್ರಣ ತಪ್ಪಿ ನಡೆದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಇನ್ಮುಂದೆ ದಸರಾ ಆನೆಗಳಿಗೆ ಕನಿಷ್ಠ ಒಂದು ತಿಂಗಳ ತಾಲೀಮು ಕಡ್ಡಾಯಗೊಳಿಸಿದೆ.

Kannada Monsoon

Karnataka Rain: ಮುಕ್ತಾಯದ ಹಂತದಲ್ಲಿ ಮುಂಗಾರಿನ ಅಬ್ಬರ, ರಾಜ್ಯದ ವಿವಿಧೆಡೆ ಹವಾಮಾನ ದಿಢೀರ್​ ಬದಲಾವಣೆ

ರಾಜ್ಯದಲ್ಲಿ ಮುಂಗಾರು ಮಳೆ ತೀವ್ರತೆ ತಗ್ಗುತ್ತಾ ಬಂದಿದ್ದರೂ, ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ಮತ್ತೆ ಮಳೆಯಾಗುವ ಸಾಧ್ಯತೆ ಇದೆ.

rice mils

Rice Mills : ಬರದ ಏಟಿಗೆ ರಾಜ್ಯದಲ್ಲಿ ಭತ್ತದ ಕೊರತೆ, ಮುಚ್ಚುವ ಭೀತಿಯಲ್ಲಿ 2 ಸಾವಿರಕ್ಕೂ ಅಧಿಕ ರೈಸ್​ಮಿಲ್ಸ್​

ರಾಜ್ಯದಲ್ಲಿ ಬರದ ಛಾಯೆಯಿಂದಾಗಿ ಭತ್ತದ ಉತ್ಪಾದನೆಯಲ್ಲಿ ಭಾರಿ ಕುಸಿತ ಉಂಟಾಗಿದ್ದು, ಭತ್ತದ ತೀವ್ರ ಕೊರತೆ ಎದುರಾಗಿದೆ.

Monsoon Crisis and Festive Blessing

Kodi Matha Sri : ಮುಂಗಾರು ಸಂಕಷ್ಟಕ್ಕೆ ಸಿಗಲಿದೆ ಮುಕ್ತಿ, ದಸರಾ ಬೆನ್ನಲ್ಲೇ ಕೋಡಿಮಠದ ಶ್ರೀಗಳ ಭವಿಷ್ಯ

ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಎದುರಾಗಿದ್ದ ಆತಂಕಕ್ಕೆ ಶೀಘ್ರವೇ ಮುಕ್ತಿ ಸಿಗಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

RSS Parade Permission

RSS Parade : RSS ಪಥಸಂಚಲನಕ್ಕೆ ಅನುಮತಿ ಕಡ್ಡಾಯ, ಇಲಾಖೆ ನಿಲುವು ಸ್ಪಷ್ಟಪಡಿಸಿದ ಸಚಿವ ಪ್ರಿಯಾಂಕ್ ಖರ್ಗೆ

ಕೇವಲ ಮಾಹಿತಿ ಪತ್ರ ನೀಡಿದರೆ ಸಾಲದು, ಅಧಿಕೃತ ಅನುಮತಿ ಪತ್ರ ಪಡೆಯಲೇಬೇಕು ಎಂದು ಸರ್ಕಾರದ ನಿಲುವನ್ನು ಅವರು ತಿಳಿಸಿದ್ದಾರೆ.