Telecom Fake Calls : ನವೆಂಬರ್​ 1ರಿಂದ ನಕಲಿ ಕರೆಗಳಿಗೆ ಬ್ರೇಕ್

ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ವಂಚನೆ ಹಾಗೂ ಸ್ಪ್ಯಾಮ್ ಕರೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

Kannada News Collage_ Faith, Government, Justice

Supreme Court Conversion Quota : ಮತಾಂತರವಾದರೆ ಮೀಸಲಾತಿ ಗೋವಿಂದ

ಧರ್ಮ ಮತಾಂತರಗೊಂಡು ವಾಪಸ್ ಹಿಂದೂ ಧರ್ಮಕ್ಕೆ (ಘರ್‌ವಾಪ್ಸಿ) ಮರಳಿದರೂ ಕೂಡ ಕಾನೂನು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

Kannada Monsoon Orange Alert

Karnataka Rain Alert : ರಾಜ್ಯದಲ್ಲಿ ಶುರು ಹಿಂಗಾರು ಮಳೆ ಅಬ್ಬರ, ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್

ರಾಜ್ಯದಲ್ಲಿ ಹಿಂಗಾರು ಮಳೆ ತನ್ನ ಅಬ್ಬರವನ್ನು ಮುಂದುವರಿಸಿದೆ.

GRUHA JYOTHI

Gruha Jyothi Scheme : ಗೃಹಜ್ಯೋತಿ ಗ್ರಾಹಕರಿಗೆ ಬಿಗ್​ ರಿಲೀಫ್

ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಯಡಿ ಇನ್ನೂ ದಾಖಲೆಗಳನ್ನು ಅಪ್‌ಡೇಟ್ ಮಾಡದ ಗ್ರಾಹಕರಿಗೆ ಸರ್ಕಾರ ಮತ್ತೊಂದು ಅವಕಾಶ ನೀಡಿದೆ.

KSRTC Fare Hike

KSRTC : ಸಾರಿಗೆ ನಷ್ಟ ಸರಿದೂಗಿಸಲು ಜನಸಾಮಾನ್ಯರಿಗೆ ಬರೆ, ಟಿಕೆಟ್ ದರ ಶೇ. 25 ರಷ್ಟು ಹೆಚ್ಚಳಕ್ಕೆ ಶಿಫಾರಸು

ರಾಜ್ಯದ ಸಾರಿಗೆ ನಿಗಮಗಳ ನಷ್ಟವನ್ನು ಸರಿದೂಗಿಸುವ ಸಲುವಾಗಿ ಜನಸಾಮಾನ್ಯರಿಗೆ ಬಸ್ ಪ್ರಯಾಣ ದರವನ್ನು ಶೇಕಡಾ 25 ರಷ್ಟು ಹೆಚ್ಚಿಸಲು ಶಿಫಾರಸು ಮಾಡಲಾಗಿದೆ