Tirupati Temple Electric Bus : ತಿರುಪತಿ ಭಕ್ತರಿಗೆ ಅನಂತ್ ಅಂಬಾನಿ ಭರ್ಜರಿ ಗಿಫ್ಟ್

ಅನಂತ್ ಅಂಬಾನಿ ಟಿಟಿಡಿಗೆ 25 ಎಲೆಕ್ಟ್ರಿಕ್ ಬಸ್‌ ಕೊಡುಗೆ ನೀಡಿದ್ದು, ತಿರುಮಲದಲ್ಲಿ ಪರಿಸರ ಮಾಲಿನ್ಯ ತಡೆದು ಭಕ್ತರ ಸುಗಮ ಸಂಚಾರಕ್ಕೆ ಈ ಹಸಿರು ವಾಹನಗಳು ನೆರವಾಗಲಿವೆ.

cigrete price hike

Cigarette Price Hike : ಐಟಿಸಿ ಸಿಗರೇಟ್ ಬೆಲೆಯಲ್ಲಿ ಭಾರಿ ಏರಿಕೆ, ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ ಹೊಸ ಎಂಆರ್‌ಪಿ

ದೇಶದ ಪ್ರಮುಖ ಸಿಗರೇಟ್ ತಯಾರಿಕಾ ಸಂಸ್ಥೆಯಾದ ಐಟಿಸಿ (ITC) ತನ್ನ ವಿವಿಧ ಬ್ರಾಂಡ್‌ಗಳ ಸಿಗರೇಟ್ ಬೆಲೆಯಲ್ಲಿ ಭಾರಿ ಏರಿಕೆ ಮಾಡಿದ್ದು, ಧೂಮಪಾನಿಗಳಿಗೆ ದೊಡ್ಡ ಆಘಾತ ನೀಡಿದೆ.

rain updetes (2)

Mangaluru Cabinet Meeting : ನಾಳೆ ಮಂಗಳೂರಿನಲ್ಲಿ ಮೊದಲ ಸಂಪುಟ ಸಭೆ, ಕರಾವಳಿಗೆ ಸಿಗಲಿದೆಯೇ ಬಂಪರ್ ಕೊಡುಗೆ

ಕರಾವಳಿ ಭಾಗದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಮಂಗಳೂರು ನಗರದಲ್ಲಿ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ (Cabinet Meeting) ನಾಳೆ ನಡೆಯಲಿದೆ.

rain updetes (2)

Karnataka Rain Update : ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಎಫೆಕ್ಟ್, ಹಲವೆಡೆ ಇಂದು ಗುಡುಗು ಸಹಿತ ಮಳೆ ಸಾಧ್ಯತೆ

ಬಂಗಾಳಕೊಲ್ಲಿಯಲ್ಲಿ (Bay of Bengal) ಉಂಟಾಗಿರುವ ವಾಯುಭಾರ ಕುಸಿತದ (Depression) ಪರಿಣಾಮವಾಗಿ ರಾಜ್ಯದಲ್ಲಿ ಮತ್ತೆ ಮಳೆಯ ವಾತಾವರಣ ಚುರುಕುಗೊಂಡಿದೆ

Minister Basavantappa visits Udupi

Minister Basavantappa visits Udupi | ಕರಾವಳಿಯ ಜ್ವಲಂತ ಸಮಸ್ಯೆಗಳಿಗೆ ಸಂಪುಟ ಸಭೆಯಲ್ಲಿ ಪರಿಹಾರ | ಸಚಿವ ಬಸವಂತಪ್ಪ

ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಕೆ.ಎಸ್. ಬಸವಂತಪ್ಪ ಅವರು ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದು, ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾಗತ ಕೋರಲಾಯಿತು

videos